ನಿಮ್ಮ ಜಮೀನಿನ ಹಳೆಯ ದಾಖಲೆಗಳು ಮೊಬೈಲ್ ನಲ್ಲಿ ನೋಡೋದು ಹೇಗೆ? ಇಲ್ಲಿದೆ ಮಾಹಿತಿ
ಜಮೀನಿನ ಹಳೆಯ ದಾಖಲೆಗಳಾದ ಸರ್ವೆ ಸ್ಕೆಚ್, ಪೋಡಿ, ಟಿಪ್ಪಣಿ, ಮೂಲ ಸರ್ವೆ, ಜಮೀನಿನ ಮೂಲ ಪುಸ್ತಕ, ಕಾಲೋಚಿತಗೊಳಿಸಿದ ಜಮೀನಿನ ಹಿಸ್ಸಾ ಸರ್ವೆ ಈ ಎಲ್ಲಾ ದಾಖಲಾತಿಗಳನ್ನು ಮೊಬೈಲ್ ನಲ್ಲಿ ಅಥವಾ ಕಂಪ್ಯೂಟರ್ ನಲ್ಲಿ ನೋಡಬಹುದು ಮತ್ತು ಪ್ರಿಂಟ್ ತೆಗೆದುಕೊಳ್ಳಬಹುದು. ಅದರ ಬಗ್ಗೆ…
ಹೊಲ ಅಥವಾ ಸೈಟ್ ಹೇಗೆ ರಿಜಿಸ್ಟರ್ ಮಾಡ್ತಾರೆ, ಪ್ರತಿಯೊಬ್ಬರಿಗೂ ಈ ಮಾಹಿತಿ ಗೊತ್ತಿರಲಿ
ಸಾಮಾನ್ಯವಾಗಿ ಪ್ರತಿಯೊಬ್ಬರು ಆಸ್ತಿಯನ್ನು ಹೊಂದಿರುತ್ತಾರೆ ಜಮೀನು ನೋಂದಣಿ ಪ್ರಕ್ರಿಯೆ ಮೂಲಕ ಜಮೀನು ರಿಜಿಸ್ಟರ್ ಆಗುತ್ತದೆ. ನೋಂದಣಿ ಪ್ರಕ್ರಿಯೆ ಹೇಗಿರುತ್ತದೆ, ಜಮೀನು ನೋಂದಣಿ ಮಾಡಲು ಯಾವೆಲ್ಲಾ ದಾಖಲಾತಿಗಳು ಬೇಕಾಗುತ್ತದೆ ಎಂಬ ಮಾಹಿತಿಯನ್ನು ಸಂಪೂರ್ಣವಾಗಿ ಈ ಲೇಖನದಲ್ಲಿ ನೋಡೋಣ. ಜಮೀನು ನೋಂದಣಿ ಮಾಡಲು ಕೆಲವು…
ಸೈಟ್ ಅಥವಾ ಮನೆಗೆ ಸಂಬಂಧಿಸಿದಂತೆ ಈ- ಖಾತಾ ಎಂದರೇನು? ಈ ಮುಖ್ಯವಾದ ದಾಖಲೆ ಬಗ್ಗೆ ತಿಳಿದುಕೊಳ್ಳಿ
ಸೈಟ್ ಅಥವಾ ಮನೆಗೆ ಸಂಬಂಧಿಸಿದಂತೆ ಮುಖ್ಯವಾದ ದಾಖಲೆ ಈ- ಖಾತಾ. ಮನೆ ಅಥವಾ ಸೈಟ್ ಕೊಂಡುಕೊಳ್ಳುವುದಾದರೆ ಹಾಗೂ ಸ್ವಂತ ಮನೆ ಅಥವಾ ಸೈಟ್ ಹೊಂದಿದ್ದರೂ ಈ – ಖಾತಾ ಬೇಕಾಗುತ್ತದೆ. ಈ ಖಾತಾ ಎಂದರೇನು, ಈ ಖಾತಾ ವರ್ಗಾವಣೆ ಅಥವಾ ರಿಜಿಸ್ಟ್ರಾರ್…
ದರ್ಶನ್ ಆದಿನ ಗೋಲ್ಡನ್ ಸ್ಟಾರ್ ಮಾಡಿದ ಸಹಾಯ ನೆನೆದದ್ದು ಯಾಕೆ ಗೊತ್ತಾ..
ಒಬ್ಬ ವ್ಯಕ್ತಿ ಸಾಧನೆಯನ್ನು ಮಾಡಿ ಉನ್ನತ ಹಂತದಲ್ಲಿದ್ದಾನೆ ಎಂದರೆ ಅವನು ಆ ಮಟ್ಟಕ್ಕೆ ಎರುವುದಕ್ಕೆ ತುಂಬಾ ಕಷ್ಟಪಟ್ಟು ಶ್ರಮವಹಿಸಿ ಬೆಳೆದಿರುತ್ತಾನೆ. ಅಂಥವರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಒಬ್ಬರು ಅವರು ಇಂದು ಕನ್ನಡ ಚಿತ್ರರಂಗದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ ಅದಕ್ಕೆ ಅವರು…
ಊಟಕ್ಕೂ ಮುಂಚೆ ಹೀಗೆ ಮಾಡಿದ್ರೆ ದೇಹದ ಬೊಜ್ಜು ಮಂಜಿನಂತೆ ಕರಗುತ್ತೆ
ಇವತ್ತಿನ ದಿನ ಬೊಜ್ಜು ಎನ್ನುವಂತದದು ಎಲ್ಲರಿಗೂ ಒಂದು ಮಾರಕ ಪಿಡುಗಾಗಿ ಕಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಚಿಕ್ಕಮಕ್ಕಳಿಂದ ಹಿಡಿದು ಎಲ್ಲರಿಗೂ ಮೈಯನ್ನು ಕರಗಿಸುವುದೇ ಒಂದು ಕೆಲಸವಾಗಿದೆ. ಹಿಂದಿನ ಕಾಲದಲ್ಲಿ ವಯಸ್ಸಾಗಿರುವಂತಹ ಕೋಟ್ಯಾಧಿಪತಿಗೆ ಮಾತ್ರ ಬೊಜ್ಜು ಬರುತ್ತಿತ್ತು ಉಳಿದವರೆಲ್ಲರೂ ಗಟ್ಟಿಮುಟ್ಟಾದ ಸದೃಢ ದೇಹವನ್ನು ಹೊಂದಿದ್ದರು.…
ನಟ ರವಿಶಂಕರ್ ಅವರ ಹೊಸ ಮನೆ ಗೃಹಪ್ರವೇಶ ಹೇಗಿದೆ ನೋಡಿ
ಕನ್ನಡ ಚಿತ್ರರಂಗದ ಬೇಡಿಕೆ ನಟರಲ್ಲಿ ರವಿಶಂಕರ್ ಗೌಡ ಅವರು ಕೂಡ ಒಬ್ಬರು. ಸಿಲ್ಲಿ ಲಲ್ಲಿ ಎನ್ನುವ ಧಾರಾವಾಹಿಯಲ್ಲಿ ಡಾಕ್ಟರ್ ವಿಠ್ಠಲ್ ರಾವ್ ಎನ್ನುವ ಪಾತ್ರದ ಮೂಲಕ ಮನೆಮಾತಾದವರು. ಕೆಲವರಿಗೆ ರವಿಶಂಕರ್ ಗೌಡ ಎಂದರೆ ತಕ್ಷಣ ಗೊತ್ತಾಗುವುದಿಲ್ಲ ಬದಲಿಗೆ ಸಿಲ್ಲಿ ಲಲ್ಲಿಯ ವಿಠ್ಠಲರಾವ್…
ಸರ್ಪದೋಷ ನಿವಾರಣೆಯ ಕ್ಷೇತ್ರ, ಕುಕ್ಕೆ ಸುಬ್ರಮಣ್ಯನ ಸನ್ನಿದಿಯಲ್ಲಿ ಇನ್ಮುಂದೆ ಹಾವು ಕಡಿತಕ್ಕೆ ಸಿಗತ್ತೆ ಆಯುರ್ವೇದ ಚಿಕಿತ್ಸೆ
ಸಾಮಾನ್ಯವಾಗಿ ಪ್ರತಿ ಮನೆಯಲ್ಲಿ ನಾಗ ದೇವರ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸುತ್ತಿರುತ್ತಾರೆ . ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಪ್ರತಿದಿನ ನಾಗ ದೇವರ ಆರಾಧನೆ ನಡೆಯುತ್ತದೆ. ಈ ದೇವಾಲಯದಲ್ಲಿ ಇನ್ನುಮುಂದೆ ಹಾವು ಕಡಿದರೆ ಔಷಧಿಯನ್ನು ಮಾಡಲಾಗುತ್ತದೆ ಅದರ ಬಗ್ಗೆ ಸಂಪೂರ್ಣವಾಗಿ ಈ ಲೇಖನದಲ್ಲಿ…
ಗಂಡ ಹೆಂಡತಿ ನಡುವೆ ಮೂರನೆಯವಳು ಬಂದಾಗ ಏನಾಗುತ್ತೆ ನೋಡಿ, ರಿಯಲ್ ಕಹಾನಿ
ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ ಎಂದು ಹೇಳುತ್ತಾರೆ. ಇತೀಚಿನ ದಿನಗಳಲ್ಲಿ ಮದುವೆಯಾದ ಪುರುಷರು ಪರ ಸ್ತ್ರೀಯರ ಸಹವಾಸಕ್ಕೆ ಹೋಗುವುದು ಹೆಚ್ಚಾಗಿವೆ ಇದರಿಂದ ಸಂಸಾರ ಹಾಳಾಗುತ್ತದೆ. ಯುವತಿಯ ಜೊತೆ ಗಂಡನನ್ನು ನೋಡಿದ ಮಹಿಳೆ ಯುವತಿಯನ್ನು ತರಾಟೆಗೆ ತೆಗೆದುಕೊಂಡ ಎರಡು ಘಟನೆಯ…
ಮಾರ್ಚ್ ತಿಂಗಳು ಯಾವ ರಾಶಿಯವರಿಗೆ ಯಾವ ಫಲವಿದೆ ನೋಡಿ, ಮಾಸ ಭವಿಷ್ಯ
ಹುಟ್ಟಿದ ಜನ್ಮ ರಾಶಿಯ ಆಧಾರದ ಮೇಲೆ ಅವರ ಮುಂದಿನ ಭವಿಷ್ಯವನ್ನು ಹೇಳಬಹುದು. ಪ್ರತಿಯೊಂದು ರಾಶಿಯಲ್ಲಿ ಪ್ರತಿ ತಿಂಗಳು ಗ್ರಹಗತಿ ಬದಲಾಗಿ ಅದಕ್ಕೆ ತಕ್ಕಂತೆ ಫಲಗಳನ್ನು ಪಡೆಯುತ್ತಾರೆ. ಮೇಷ ರಾಶಿಯಿಂದ ಮೀನ ರಾಶಿಯವರಿಗೆ ಯಾವ ರಾಶಿಗೆ ಯಾವ ಫಲವಿದೆ ಎಂಬುದನ್ನು ಈ ಲೇಖನದಲ್ಲಿ…
ವೃಶಿಕ ರಾಶಿಯವರ ಅದೃಷ್ಟ ಬದಲಾಗುತ್ತಾ? ಮಾರ್ಚ್ ತಿಂಗಳು ಹೇಗಿರಲಿದೆ ತಿಳಿದುಕೊಳ್ಳಿ
ರಾಶಿಗಳಲ್ಲಿ ಪ್ರತಿ ತಿಂಗಳು ಗ್ರಹ ಸ್ಥಿತಿ ಬದಲಾವಣೆ ಕಂಡುಬರುತ್ತದೆ. ದ್ವಾದಶ ರಾಶಿಗಳಲ್ಲಿ ಒಂದು ಪ್ರಮುಖ ರಾಶಿಯಾದ ವೃಶ್ಚಿಕ ರಾಶಿಯವರ ಮಾರ್ಚ್ ತಿಂಗಳಿನಲ್ಲಿ ಭವಿಷ್ಯ ಹೇಗಿದೆ, ಉದ್ಯೋಗ, ವಿವಾಹ, ಆರೋಗ್ಯ ಮೊದಲಾದ ವಿಷಯದಲ್ಲಿ ಭವಿಷ್ಯ ಹೇಗಿದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ. ವೃಶ್ಚಿಕ…