ನಿಮ್ಮ ಜಮೀನಿನ ನಕ್ಷೆಯನ್ನು ಮೊಬೈಲ್ ನಲ್ಲೆ ಪಡೆಯುವ ಸುಲಭ ವಿಧಾನ
ಸ್ನೇಹಿತರೆ ನಾವಿಂದು ಸುಲಭವಾಗಿ ನಿಮ್ಮಜಮೀನಿನ ನಕ್ಷೆಯಬಗ್ಗೆ ತಿಳಿಯುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.ನಿಮ್ಮ ಜಮೀನಿನ ನಕ್ಷೆ ಯಾವುದು ಹೊಲದ ನಕ್ಷೆ ಯಾವುದು ಕಾಲುದಾರಿ ಯಾವುದು ಅದು ಎಲ್ಲಿಂದ ಹಾದು ಹೋಗುತ್ತದೆ ನಿಮ್ಮ ಜಮೀನಿನ ಸುತ್ತ ಮುತ್ತ ಯಾವ ಯಾವ ಸರ್ವೇ ನಂಬರ್ ಬರುತ್ತದೆ…