ದೇಹಕ್ಕೆ ಎಷ್ಟೇ ವಯಸ್ಸಾದರು ಗಂಡ ಹೆಂಡತಿ ನಡುವಿನ ಪ್ರೀತಿ ಹೇಗಿರಬೇಕು ಗೊತ್ತಾ, ಪ್ರತಿಯೊಬ್ಬರೂ ತಿಳಿಯಬೇಕಾದ ವಿಷಯ
ಪ್ರೀತಿ ಇದ್ದರೆ ಅಲ್ಲಿ ನಂಬಿಕೆ ಎನ್ನುವುದು ಇದ್ದೆ ಇರುತ್ತದೆ. ಷ್ಯಡ್ಯಂತ್ರ ರೂಪಿಸಿ ನಿಮ್ಮನ್ನು ಬೇರೆ ಮಾಡಬೇಕೆನ್ನುವವರ ಮಧ್ಯೆ ಇದ್ದು ಗೆದ್ದು ತೋರಿಸಲು ನಿಮ್ಮ ಮಧ್ಯೆ ಪ್ರೀತಿ ಮತ್ತು ನಂಬಿಕೆ ಎರಡೂ ಮುಖ್ಯವಾಗುತ್ತದೆ.ಯಾವುದೇ ಒಂದು ಸಂಬಂಧ ತುಂಬಾ ಗಟ್ಟಿಯಾಗಿ ಬಹಳ ದಿನಗಳ ಕಾಲ…