ಪತ್ನಿ ಅಶ್ವಿನಿ ಬೇಜಾರ್ ಅಥವಾ ಕೋಪಗೊಂಡಾಗ ಅಪ್ಪು ಹಾಡುತ್ತಿದ್ದ ರೊಮ್ಯಾಂಟಿಕ್ ಹಾಡು ಇದೆ
ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿ ಈಗಾಗಲೇ ಮೂರು ತಿಂಗಳುಗಳು ಕಳೆದು ಹೋಗಿವೆ ಆದರೆ ಈ ಕ್ಷಣಕ್ಕೂ ಅವರು ಇಲ್ಲ ಎನ್ನುವ ಸತ್ಯವನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುವುದಕ್ಕೆ ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಅಪ್ಪು ಅವರು ಮಾಡಿರುವ ಸಹಾಯಗಳು ಹಾಗೂ ಒಳ್ಳೆಯ…