ಕಡಿಮೆ ರೇಟ್ ನಲ್ಲಿ ಗುಣಮಟ್ಟದ ಸೆಕೆಂಡ್ ಹ್ಯಾಂಡ್ ಬೈಕ್ ಗಳು ಇಲ್ಲಿವೆ

0 7

ಎಲ್ಲರಿಗೂ ಸಾಮಾನ್ಯವಾಗಿ ಬೈಕ್ ಖರೀದಿಸಬೇಕೆಂಬ ಆಸೆ ಇರುತ್ತದೆ ಅದರಲ್ಲೂ ಯುವಕರಿಗಂತೂ ಬೈಕ್ ಕ್ರೇಜ್ ಸಾಮಾನ್ಯವಾಗಿದೆ. ಹೊಸ ಬೈಕ್ ಖರೀದಿಸಲು ಹಣವಿಲ್ಲ ಎಂಬ ಚಿಂತೆ ಕಾಡುತ್ತಿದ್ದರೆ ಬೆಂಗಳೂರಿನ ಸಾಗರ್ ಆಟೋಮೊಬೈಲ್ ಶೋರೂಂನಲ್ಲಿ ಉತ್ತಮ ಕಂಡೀಷನ್ ನಲ್ಲಿರುವ ಸೆಕೆಂಡ್ ಹ್ಯಾಂಡ್ ಬೈಕ್ ಗಳು ಸಿಗುತ್ತವೆ. ಈ ಶೋರೂಂನಲ್ಲಿ ಸಿಗುವ ಬೈಕ್ ಗಳ ವಿವರಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಸಾಗರ್ ಆಟೋಮೊಬೈಲ್ ಶೋರೂಂನಲ್ಲಿ 20,000 ರೂಪಾಯಿಯಿಂದ 15 ಲಕ್ಷ ರೂಪಾಯಿವರೆಗೆ ಗಾಡಿಗಳಿವೆ. ಹಳೆಯ ಗಾಡಿಗಳನ್ನು ಕೊಟ್ಟು ಹೊಸ ಗಾಡಿಗಳನ್ನು ಇಲ್ಲಿ ಕೊಂಡುಕೊಳ್ಳಬಹುದು ಅಲ್ಲದೆ ಲೋನ್ ಕೂಡ ಪಡೆಯಬಹುದು. ಈ ಶೋರೂಂನಲ್ಲಿ ಎಲ್ಲಾ ರೀತಿಯ ವೆರೈಟಿ ಇರುತ್ತದೆ ಸುಮಾರು 250 ಬೈಕ್ ಗಳಿವೆ. ರಾಯಲ್ ಎನ್ ಫೀಲ್ಡ್ 2020 ಮಾಡೆಲ್, 4,000 ಕಿಲೋಮೀಟರ್ ಓಡಿದೆ, 195000 ರೂಪಾಯಿಗೆ ಸಿಗುತ್ತದೆ. ಎನ್ ಎಸ್ 2017 ಮೊಡೆಲ್, 200 ಸಿಸಿ 1,85,000 ರೂಪಾಯಿಗೆ ಸಿಗುತ್ತದೆ. ತ್ರೀಫಿಫ್ಟಿ ಎಕ್ಸ್ 2018 ಮೊಡೆಲ್ 11,000 ಕಿಲೋಮೀಟರ್ ಓಡಿದೆ, 1,50,000 ರೂಪಾಯಿಗೆ ಸಿಗುತ್ತದೆ. ಜಾವಾ 2019 ಮೊಡಲ್, ಸಿಂಗಲ್ ಓನರ್ ವೆಹಿಕಲ್, 8,000 ಕಿಲೋಮೀಟರ್ ಓಡಿದೆ, 1,60,000 ರೂಪಾಯಿಗೆ ಸಿಗುತ್ತದೆ.

2019 ರ ಮಾಡೆಲ್, ಸಿಂಗಲ್ ಓನರ್ ವೆಹಿಕಲ್, ಹತ್ತು ಸಾವಿರ ಕಿಲೋಮೀಟರ್ ಓಡಿದೆ, ಈ ಬೈಕ್ ಉತ್ತಮ ಕಂಡೀಷನ್ ನಲ್ಲಿದೆ 55,000 ರೂಪಾಯಿಗೆ ಸಿಗುತ್ತದೆ. ಯುನಿಕ್ 2017 ಮೊಡೆಲ್, ಸಿಂಗಲ್ ಓನರ್ ವೆಹಿಕಲ್, 48,000 ರೂಪಾಯಿಗೆ ಸಿಗುತ್ತದೆ. ರಾಯಲ್ ಎನ್ ಫೀಲ್ಡ್ 2019 ಮೊಡಲ್, ಸಿಂಗಲ್ ಓನರ್ ವೆಹಿಕಲ್ 2,45,000 ರೂಪಾಯಿಗೆ ಸಿಗುತ್ತದೆ. ಜಾವ್ 2019 ಮೊಡೆಲ್, ಸಿಂಗಲ್ ಓನರ್ ವೆಹಿಕಲ್, 7,000 ಕಿಲೋಮೀಟರ್ ಓಡಿದೆ, 1,10,000 ರೂಪಾಯಿಗೆ ಸಿಗುತ್ತದೆ.

ಇಲೆಕ್ಟ್ರಾ 2020 ಮೊಡೆಲ್ 3,000 ಕಿಲೋಮೀಟರ್ ಓಡಿದೆ. 180,000 ರೂಪಾಯಿಗೆ ಸಿಗುತ್ತದೆ. ಹೀರೊ 2021 ಮೊಡೆಲ್, ಬ್ಲಾಕ್ ಕಲರ್, ಮೂರುವರೆ ಸಾವಿರ ಕಿಲೋಮೀಟರ್ ಓಡಿದೆ, 1,25,000 ರೂಪಾಯಿಗೆ ಸಿಗುತ್ತದೆ. ಅಪಾಚಿ 2020 ಮೊಡೆಲ್ ಸಿಂಗಲ್ ಓನರ್ ವೆಹಿಕಲ್, 90 ಸಾವಿರ ರೂಪಾಯಿಗೆ ಸಿಗುತ್ತದೆ. ಹಿಮಾಲಯ 2019 ಮಾಡೆಲ್, 20,000 ಕಿಲೋಮೀಟರ್ ಓಡಿದೆ, ಸಿಂಗಲ್ ಓನರ್ ವೆಹಿಕಲ್, 21,0000 ರೂಪಾಯಿಗೆ ಸಿಗುತ್ತದೆ.

ಜಾವಾ 2018 ಮೊಡೆಲ್, ಸಿಂಗಲ್ ಓನರ್ ವೆಹಿಕಲ್, 9000 ಕಿಲೋಮೀಟರ್ ಓಡಿದೆ, ಮರೂನ್ ಕಲರ್ ನಲ್ಲಿದೆ 1,60,000 ರೂಪಾಯಿಗೆ ಸಿಗುತ್ತದೆ. ಹಿಮಾಲಯ 2019 ಮೊಡೆಲ್ 18,000 ಕಿಲೋಮೀಟರ್ ಓಡಿದೆ, ಸಿಂಗಲ್ ಓನರ್ ವೆಹಿಕಲ್ ಎರಡು ಲಕ್ಷದ ಹತ್ತು ಸಾವಿರ ರೂಪಾಯಿಗೆ ಸಿಗುತ್ತದೆ. ಕೆಟಿಎಂ 399 ಸಿಸಿ 2016 ಮೊಡೆಲ್, ಸಿಂಗಲ್ ಓನರ್ ವೆಹಿಕಲ್, 1,20,000 ರೂಪಾಯಿಗೆ ಸಿಗುತ್ತದೆ.

KTM ಟು ಹಂಡ್ರೆಡ್ ಸಿಸಿ ವೆಹಿಕಲ್, 2014 ಮೊಡೆಲ್ ಸಿಂಗಲ್ ಓನರ್ ವೆಹಿಕಲ್, 13000 ಕಿಲೋಮೀಟರ್ ಓಡಿದೆ, 1,10,000 ರೂಪಾಯಿಗೆ ಸಿಗುತ್ತದೆ. ಹೀರೊ ಇಂಪಲ್ 2017 ಮೊಡೆಲ್, ಸಿಂಗಲ್ ಓನರ್ ವೆಹಿಕಲ್, 1,10,000 ರೂಪಾಯಿಗೆ ಸಿಗುತ್ತದೆ, 11000 ಕಿಲೋಮೀಟರ್ ಓಡಿದೆ. ಆರ್ ಎಸ್ ಟುಹಂಡ್ರೆಡ್ ಸಿಸಿ, 2016ನೇ ಮೊಡೆಲ್, ಸಿಂಗಲ್ ಓನರ್ ವೆಹಿಕಲ್, 85,000 ರೂಪಾಯಿಗೆ ಸಿಗುತ್ತದೆ. ಮಹಿಂದ್ರಾ ಮೋಜೊ ಸಿಂಗಲ್ ಓನರ್ ವೆಹಿಕಲ್, 2015 ಮೊಡೆಲ್, 1,10,000 ಸಾವಿರ ರೂಪಾಯಿಗೆ ಸಿಗುತ್ತದೆ.

ಸುಜುಕಿ 2017ನೆ ಮೊಡೆಲ್, ಸಿಂಗಲ್ ಓನರ್ ವೆಹಿಕಲ್, 25,000 ರೂಪಾಯಿಗೆ ಸಿಗುತ್ತದೆ. ಇಲೆಕ್ಟ್ರಾ 2011ನೇ ಮೊಡೆಲ್, ಸಿಂಗಲ್ ಓನರ್ ವೆಹಿಕಲ್, 75 ಸಾವಿರ ರೂಪಾಯಿಗೆ ಸಿಗುತ್ತದೆ. ಬೆನ್ನಿಲಿ ಫೋರ್ ಹಂಡ್ರೆಡ್ ಸಿಸಿ 2007 ಮೊಡೆಲ್, ಸಿಂಗಲ್ ಓನರ್ ವೆಹಿಕಲ್, ಕೇವಲ ಮೂರು ಸಾವಿರ ಕಿಲೋಮೀಟರ್ ಓಡಿದೆ, 2,20,000 ರೂಪಾಯಿಗೆ ಸಿಗುತ್ತದೆ. ಟಿವಿಎಸ್ ಅಪಾಚಿ 2016 ಮೊಡೆಲ್, ಸಿಂಗಲ್ ಓನರ್ ವೆಹಿಕಲ್, 1,45,000 ರೂಪಾಯಿಗೆ ಸಿಗುತ್ತದೆ. ಅಪಾಚಿ 2007 ಮೊಡೆಲ್ 160 ಸಿಸಿ ಗಾಡಿ, ಇದು 25 ಸಾವಿರ ರೂಪಾಯಿಗೆ ಸಿಗುತ್ತದೆ. ಹೋಂಡಾ ಡ್ರೀಮ್ ಸಿಂಗಲ್ ಓನರ್ ವೆಹಿಕಲ್, 38 ಸಾವಿರ ರೂಪಾಯಿಗೆ ಸಿಗುತ್ತದೆ. ಈ ರೀತಿಯ ಬೈಕ್ ಗಳು ಈ ಶೋರೂಂನಲ್ಲಿ ಸಿಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

Leave A Reply

Your email address will not be published.