ದಿನಗೂಲಿ ಮಾಡುವ ವ್ಯಕ್ತಿಗೆ ಇದ್ದಕಿದ್ದಂತೆ ಒಲಿದ ಅದೃಷ್ಟ ಏನು ಗೊತ್ತಾ, ನಿಜಕ್ಕೂ ಶಾಕ್ ಆಗ್ತೀರಾ
ಸಮಯ ಎಲ್ಲವನ್ನು ನಿರ್ಧರಿಸುತ್ತದೆ ಎಂದು ಹೇಳುತ್ತಾರೆ. ಭಿಕ್ಷುಕ ಶ್ರೀಮಂತನಾಗುತ್ತಾನೆ ಶ್ರೀಮಂತ ಭಿಕ್ಷುಕನಾಗುತ್ತಾನೆ. ಕಾರ್ಮಿಕನಿಗೆ ಅದೃಷ್ಟ ಒಲಿದಿರುವ ಘಟನೆ ನಡೆದಿದೆ. ಹಾಗಾದರೆ ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ. ಅದೃಷ್ಟ ಕೂಡ ಒಂದು ಅದ್ಭುತ ಎಂದು ಹೇಳುತ್ತಾರೆ ಅದು ನಿಜ…