ಜೇಮ್ಸ್ 2 ದಿನದಲ್ಲಿ 50 ಕೋಟಿ ಕಲೆಕ್ಷನ್, ದರ್ಶನ್ ಏನ್ ಅಂದ್ರು ನೋಡಿ
ಕನ್ನಡ ಚಿತ್ರರಂಗದ ಮನೆ ಮಗ ನಮ್ಮೆಲ್ಲರ ಪ್ರೀತಿಯ ಅಪ್ಪು ಅವರ ಸಾವು ಇಂದಿಗೂ ನಂಬಲು ಅಸಾದ್ಯ ಸಾವಿರಾರು ಅಭಿಮಾನಿ ಬಳಗ ಹೊಂದಿದ್ದ ಅಪ್ಪು ಅವರು ನಮ್ಮೆಲ್ಲರನ್ನು ತೊರೆದು ಅಕ್ಟೋಬರ್ 29 2021 ಲಘು ಹೃದಾಘಾತದಿಂದ ನಮ್ಮೆಲ್ಲರನ್ನು ಆಗಲಿ ಬಾರದ ಲೋಕಕ್ಕೆ ಹೊರಟಬಿಟ್ಟರು..…