ಶಾಲೆ ಯಾವಾಗ ಆರಂಭ ಆಗುತ್ತೆ? ಪ್ರತಿ ಪೋಷಕರು ತಿಳಿಯಬೇಕಾದ ವಿಷಯ
ಶಿಕ್ಷಣ ಇಲಾಖೆಗೆ ಸಂಬಂಧಿಸಿ ಇತ್ತೀಚೆಗೆ ಶಾಲೆಗಳು ಯಾವಾಗ ಆರಂಭ ಆಗಬಹುದು ಎಂಬುದರ ಬಗ್ಗೆ ಎಲ್ಲರಲ್ಲೂ ಒಂದು ಪ್ರಶ್ನೆ ಉದ್ಭವ ಆಗಿದೆ. ಈಗಿನ ಸಧ್ಯದ ಪರಿಸ್ಥಿತಿಯಲ್ಲಿ ತರಗತಿಗಳನ್ನು ಹೇಗೆ ಆರಂಭಿಸುವುದು ಅನ್ನುವುದರ ಕುರಿತಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ಸಾಕಷ್ಟು ಚರ್ಚೆ ನಡೆಯುತ್ತ ಇದೆ.…