ರೋಡ್ ಪಕ್ಕ ದೋಸೆ ಮಾರುತ್ತಿರುವ ಖ್ಯಾತ ನಟಿ ಯಾರು ಗೊತ್ತೇ.
ವಿಧಿ ಎಲ್ಲರನ್ನು ಸಮಾನವಾಗಿ ನೋಡುತ್ತದೆ . ಅದು ಸಾಮಾನ್ಯ ಪ್ರಜೆ ಆಗಿರಬಹುದು ಅಥವಾ ಸೆಲೆಬ್ರೆಟಿ ಯು ಆಗಿರಬಹುದು. ಹಾಗೆಯೇ ಆ ವಿಧಿಯ ಆಟಕ್ಕೆ ಸಿಲುಕಿರುವಂತಹ ನಟಿ ಕೆಟ್ಟ ದಾರಿಯನ್ನು ತುಳಿಯದೇ ಬಂದಂತಹ ಕಷ್ಟಗಳನ್ನು ಎದುರಿಸಿ ಬೆವರು ಸುರಿಸಿ ದುಡಿದು ಬದುಕು ನಡೆಸುತ್ತಿದ್ದಾರೆ.…