ಕೆಲವು ವ್ಯಾಪಾರಸ್ಥರು ಜನರನ್ನ ಹೇಗೆಲ್ಲ ಮೋಸ ಮಾಡ್ತಾರೆ ನೋಡಿ
ಕೆಲವು ವ್ಯಾಪಾರಸ್ಥರು ಜನರನ್ನ ಹೇಗೆಲ್ಲ ಮೊಸಗೊಳಿಸುತ್ತಾರೆ. ಒಂದು ಕ್ಷಣ ಮೈ ಮರೆತರೆ ನಾವು ಮೋಸ ಹೋಗುತ್ತೇವೆ ಅಷ್ಟು ಚಾಲಾಕಿತನ ಅವರಲ್ಲಿರತ್ತೆ.ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ವಸ್ತುಗಳನ್ನೇ ಬದಲಾಯಿಸುವ ಚಾಲಾಕಿತನ ಅವರಲ್ಲಿ ಇರತ್ತೆ. ಇಂತಹದ್ದೇ ಕೆಲವು ವ್ಯಾಪಾರಿಗಳು ಜನರಿಗೆ ಹೇಗೆಲ್ಲಾ ಯಾಮಾರಿಸಿ ಮೋಸ ಮಾಡುತ್ತಾರೆ…