ನನ್ನಿಂದ ಅದು ಆಗೋದಿಲ್ಲ ಅನ್ನೋ ಕೀಳರಿಮೆ ಬಿಟ್ಟಾಗ ಮಾತ್ರ ಯಶಸ್ಸು ಸಾಧ್ಯ
ಐಪಿಎಸ್ ಅಧಿಕಾರಿಯಾಗಿ ತನ್ನ ಸೇವೆಯನ್ನು ಸರಿಯಾಗಿ ನಿಭಾಯಿಸುತ್ತಾ, ಸರಿಯಾದ ಕ್ರಮಗಳನ್ನು ಕೈ ಗೊಳ್ಳುತ್ತಾ ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದ ಕರ್ನಾಟಕ ಸಿಂಗಂ ಎಂದೆ ಹೆಸರು ಪಡೆದ ರವಿ ಡಿ ಚೆನ್ನಣ್ಣನವರ್ ಅವರು ಕೆಲಸ ಹಾಗೂ ಜವಾಬ್ದಾರಿಯ ಕುರಿತು ಹೇಳಿದ ಸಣ್ಣ ಮಾತಿನ…