WWE ನ ರೋಮನ್ ರೇನ್ಸ್ ಲೈಫ್ ಹೇಗಿದೆ ಇವರು ವರ್ಷಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತೇ
WWE ನ ಸೂಪರ್ ಸ್ಟಾರ್ ಎಂದು ರೋಮನ್ ರೇನ್ಸ್ ನ್ನು ಕರೆಯಲಾಗುತ್ತದೆ. ಇವನನ್ನು ವ್ರೆಸ್ಟ್ಲಿಂಗ್ ನಲ್ಲಿ ಬ್ಲಾಕ್ ಡಾಗ್ ಎಂದು ಕರೆಯಲಾಗುತ್ತದೆ.ಇಲ್ಲಿ ನಾವು ರೋಮನ್ ರೇನ್ಸ್ ನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ. ರೋಮನ್ ರೇನ್ಸ್ ನ ನಿಜವಾದ ಹೆಸರು ಲೇಟಿ…