ರೋಹಿತ್ ಶರ್ಮ ಹಾಗೂ ಪತ್ನಿ ರೀತಿಕಾ ಅವರ ವರ್ಕ್ ಔಟ್ ವಿಡಿಯೋ
ಕ್ರಿಕೆಟ್ ಆಟದಲ್ಲಿ ಹಲವಾರು ವ್ಯಕ್ತಿಗಳು ತಮ್ಮ ಪ್ರತಿಭೆಯಿಂದ ಅವರ ಮತ್ತು ಕ್ರಿಕೆಟ್ ಆಟದ ಹೆಸರನ್ನು ಹೆಚ್ಚಿಸಿದ್ದಾರೆ. ಅಂತಹವರಲ್ಲಿ ರೋಹಿತ್ ಶರ್ಮಾ ಕೂಡ ಒಬ್ಬರು. ತಮ್ಮ ಅತ್ಯುತ್ತಮ ಆಟದಿಂದ ಭಾರತದ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇವರ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು…