ವನವಾಸದ ಸಮಯದಲ್ಲಿ ಊರ್ಮಿಳೆ ಮಾಡಿದ ತ್ಯಾಗದಿಂದ ಲಕ್ಷಣನಿಗೆ ಹೇಗೆ ಸಹಾಯವಾಯಿತು? ಓದಿ
ರಾಮಾಯಣ ಕಥೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುತ್ತದೆ ಆದರೆ ಲಕ್ಷ್ಮಣನ ಹೆಂಡತಿ ಊರ್ಮಿಳೆಯ ಬಗ್ಗೆ, ಅವಳ ತ್ಯಾಗದ ಬಗ್ಗೆ ಯಾರಿಗೂ ಗೊತ್ತಿರುವುದಿಲ್ಲ. ವನವಾಸದ ಸಮಯದಲ್ಲಿ ಊರ್ಮಿಳೆಯು ತ್ಯಾಗ ಮಾಡಿದ್ದರಿಂದ ಲಕ್ಷ್ಮಣನಿಗೆ ಸಹಾಯವಾಯಿತು ಹಾಗಾದರೆ ಊರ್ಮಿಳೆ ಮಾಡಿದ ತ್ಯಾಗ ಏನು ಎಂಬ ಮಾಹಿತಿಯನ್ನು ಈ…