ಹೊಟ್ಟೆ ಹಸಿವು ಅಂದು ಕೊಂಡು ಹೋಟೆಲ್ ಗೆ ಹೋದ ರೈತ ಆದ್ರೆ ಅಲ್ಲಿ ನಡೆದದ್ದು ಏನು ಗೊತ್ತೇ
ಹೆಚ್ಚಾಗಿ ಎಲ್ಲರೂ ಗೌರವ ಕೊಡುವುದು ರೈತ ಮತ್ತು ಸೈನಿಕರಿಗೆ ಮಾತ್ರ. ಏಕೆಂದರೆ ರೈತ ತಾನು ಬೆಳೆದ ಭತ್ತದಿಂದ ಜನರ ಹಸಿವನ್ನು ನೀಗಿಸುತ್ತಾನೆ. ಹಾಗೆಯೇ ಸೈನಿಕ ತನ್ನ ಕಷ್ಟಗಳು ಮತ್ತು ನೋವುಗಳನ್ನು ಸಹಿಸಿಕೊಂಡು ದೇಶದ ಗಡಿಯನ್ನು ಕಾಯುತ್ತಾನೆ. ಇವನು ದೇಶವನ್ನು ಕಾಯಲು ತನ್ನ…