ಜಾಹಿರಾತಿನಲ್ಲಿ ಬಂಟಿ ನಿನ್ನ ಸಾಬೂನು ಸ್ಲೋ ನಾ ಅಂತಿದ್ದ ಹುಡುಗಿ ಈಗ ಹೇಗಿದ್ದಾಳೆ ನೋಡಿ
ಟಿವಿಯಲ್ಲಿ ಪ್ರಸಾರವಾಗುವ ಈ ಜಾಹೀರಾತು ಸಿಕ್ಕಾಪಟ್ಟೆ ಫೇಮಸ್ ಬಿಡಿ. ‘ಬಂಟಿ ನಿನ್ನ ಸಾಬೂನು ಸ್ಲೋ ನಾ’ ಈ ಡೈಲಾಗ್ ಬಹುತೇಕ ಎಲ್ಲರಿಗೂ ನೆನಪಿದ್ದೇ ಇರುತ್ತದೆ. ಲೈಫ್ ಬಾಯ್ ಸಾಬೂನಿನ ಜಾಹೀರಾತಿನಲ್ಲಿ ಮುದ್ದು ಮುಖದ ಹುಡುಗಿಯೊಬ್ಬಳು ಹೇಳುವ ಸಂಭಾಷಣೆ ಇದು. ಸಾಮಾನ್ಯವಾಗಿ ಈ…