ಕನ್ನಡ ಕೋಗಿಲೆ: ಗಾಯಕಿ ಅಖಿಲಾ ಪಜಿಮಣ್ಣು ಮದುವೆ ಆಗ್ತಿರೋ ಹುಡುಗ ಯಾರು ಗೊತ್ತೇ?
ಕನ್ನಡ ಕೋಗಿಲೆ ಸೀಸನ್ 1 ಹಾಗೂ ಸೀಸನ್ 2 ರನ್ನರ್ ಅಪ್ ಆಗಿರುವ ಅಖಿಲಾ ಪಜಿಮಣ್ಣು ತಮ್ಮ ಸುಮಧುರ ಕಂಠದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಇತ್ತಿಚೆಗಷ್ಟೇ ಅವರು ಮುಂಜಾನೆ ರಾಗದ ಕಾರ್ಯಕ್ರಮದ ಮೂಲಕ ಮತ್ತೆ ಕಿರುತೆರೆಗೆ ಮರಳಿದ್ದರು. ಈ ಬೆನ್ನಲ್ಲೇ…