ಪಶುಪಾಲನಾ ನಿಗಮದಲ್ಲಿ 3216ಕ್ಕೂ ಅಧಿಕ ಹುದ್ದೆಗಳು, ಆಸಕ್ತರು ಅರ್ಜಿ ಸಲ್ಲಿಸಿ
ಪ್ರಸ್ತುತ ದಿನಗಳಲ್ಲಿ ಜನರು ಸರ್ಕಾರಿ ಕೆಲಸಗಳ ಮೊರೆ ಹೋಗುವುದರಿಂದ ಎಲ್ಲರಿಗೂ ಎಲ್ಲ ಮಾಹಿತಿ ತಲುಪುವುದು ಕಷ್ಟಕರವಾಗಿರುವುದರಿಂದ ಈ ಬರಹದ ಮೂಲಕ ಕೆಲವು ಸರ್ಕಾರಿ ಕೆಲಸಗಳ ಮಾಹಿತಿಯನ್ನು ಅದರಲ್ಲೂ “ಭಾರತೀಯ ಪಶುಪಾಲನಾ ಕೇಂದ್ರಗಳ ಅರ್ಜಿ ಆಹ್ವಾನದ ಬಗ್ಗೆ ತಿಳಿಯೋಣ. ಭಾರತೀಯ ಪಶುಪಾಲನ್ ನಿಗಮ…