ಪೆಟ್ರೋಲ್ ಬಗ್ಗೆ ಚಿಂತೆ ಬೇಡ ಪೆಟ್ರೋಲ್ ಹಾಗೂ ವಿದ್ಯುತ್ ಎರಡರಿಂದ ಓಡುತ್ತೆ
ಎಲೆಕ್ಟ್ರಿಕಲ್ ವೆಹಿಕಲ್ ಈಗಿನ ದುಬಾರಿ ಇಂಧನದ ಕಾಲದಲ್ಲಿ ಜನರಿಗೆ ಅತ್ಯುತ್ತಮ ಹಣ ಉಳಿತಾಯ ಮಾಡುವ ಮತ್ತು ಇಂಧನ ಉಳಿತಾಯ ಮಾಡುವ ಸಾರಿಗೆಯ ಮಾರ್ಗವಾಗಿದೆ. ಈಗಿನ ಪೆಟ್ರೋಲ್ ವಾಹನಗಳ ದರವೂ ಕೂಡ ಹೆಚ್ಚಾಗಿದೆ. ಆದರೆ ಬರೀ ಇಲೆಕ್ಟ್ರಿಕಲ್ ವಾಹನದ ಬಗ್ಗೆ ನೋಡುವುದಾದರೆ ಇದನ್ನು…