ಜಿಮ್ ನಲ್ಲಿ ಒಟ್ಟಿಗೆ ವರ್ಕೌಟ್ ಮಾಡಿದ ವಿಜಯ್ ಹಾಗೂ ರಶ್ಮಿಕಾ ಫೋಟೋ ವೈ’ರಲ್
ತಮ್ಮ ನಗುವಿನಿಂದಲೆ ಎಲ್ಲರ ಮನಸ್ಸನ್ನು ಗೆದ್ದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರು ಕಿರಿಕ್ ಪಾರ್ಟಿ ಸಿನಿಮಾ ನಂತರ ನಟ ರಕ್ಷಿತ್ ಶೆಟ್ಟಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು ನಂತರ ಕೆಲವು ಕಾರಣಗಳಿಂದ, ಮನಸ್ತಾಪದಿಂದ ನಿಶ್ಚಿತಾರ್ಥವನ್ನು ಮುರಿದುಕೊಂಡರು. ನಟ ವಿಜಯ್ ದೇವರಕೊಂಡ ಅವರೊಂದಿಗೆ…