ರೈತರಿಗೆ ಎಷ್ಟು ಬಗೆಯ ಸಾಲಗಳು ಸಿಗತ್ತೆ ಗೊತ್ತಾ, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
ಸಾಮಾನ್ಯವಾಗಿ ರೈತರಿಗೆ ಬ್ಯಾಂಕ್ ಗಳಿಂದ ಕೃಷಿ ಆಧಾರಿತ ಸಾಲ ನೀಡಲಾಗುತ್ತದೆ.ಆದರೆ ಇದಲ್ಲದೆ ಹಲವಾರು ಸಾಲಗಳನ್ನು ರೈತರಿಗೆ ನೀಡುತ್ತಿದೆ ಬ್ಯಾಂಕ್. ಹಾಗಾದರೆ ರೈತರಿಗೆ ಇರುವ ಸಾಲಗಳಾದ್ರೂ ಯಾವುದು ಅನ್ನೋದನ್ನ ತಿಳಿಯೋಣ. ಬೆಳೆ ಸಾಲ / ಕಿಸಾನ್ ಕ್ರೆಡಿಟ್ ಕಾರ್ಡ್: ರೈತರು ಬೆಳೆಯುವ ವಿವಿಧ…