ಇದೀಗ ಕೆಲವೆಡೆ ನಕಲಿ ಮೊಟ್ಟೆಗಳ ಹಾವಳಿ ಹೆಚ್ಚಿದೆಯಂತೆ, ಅಸಲಿ ಮೊಟ್ಟೆ ಯಾವುದು ಅಂತ ಕಂಡು ಹಿಡಿಯೋದು ಹೇಗೆ?
ಸಾಮಾನ್ಯವಾಗಿ ನಾವು ನೀವು ಕೇಳಿರುವಂತೆ ನಾವು ದಿನಕ್ಕೊಂದು ಸೇಬು ಹಣ್ಣು ಸೇವಿಸಿದರೆ ನಮ್ಮನ್ನು ಹೃದ್ರೋಗ ವೈದ್ಯರಿಂದ ದೂರ ಇಟ್ಟುಕೊಳ್ಳಬಹುದು ಎಂದು. ಆದರೆ ದಿನಕ್ಕೊಂದು ಮೊಟ್ಟೆ ಇದನೆಲ್ಲಾ ಮೀರಿ ನಮ್ಮ ದೇಹದಸಂಪೂರ್ಣ ಗುಣಮಟ್ಟವನ್ನು ಹೆಚ್ಚಿಸಿ ನಮ್ಮನ್ನು ಎಲ್ಲಾ ರೀತಿಯ ವೈದ್ಯರುಗಳಿಂದ ದೂರವಿಡುತ್ತದೆ ಎಂಬ…