ಇಳಿ ಸಂಜೇಲಿ ಮಡದಿಯೊಂದಿಗೆ ಆರ್ ಸಿಬಿ ಆಟಗಾರ
ಭಾನುವಾರ ಅಬುಧಾಬಿಯಲ್ಲಿ ನಡೆದ ಐಪಿಎಲ ಪಂದ್ಯದಲ್ಲಿ ಭಾನುವಾರ ನಡೆದ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಗೆದ್ದಿತ್ತು. ಭಾನುವಾರ ನಡೆದ ಆರ್‌ಸಿಬಿ ತಂಡ ಭರ್ಜರಿ ಗೆಲುವು ಸಾಧಿಸಿದೆ. ಭಾನುವಾರದ ಪಂದ್ಯ ಗೆದ್ದು ಬೀಗಿದ ನಾಯಕ ವಿರಾಟ್…