ಸತತವಾಗಿ 2ನೇ ದಿನವೂ ಪೆಟ್ರೋಲ್ ಡೀಸೆಲ್ ದರ ಇಳಿಕೆ ಈಗ ಬೆಲೆ ಎಷ್ಟಿದೆ ನೋಡಿ
ಸತತವಾಗಿ 2ನೇ ದಿನವೂ ಡೀಸೆಲ್ ದರ ಇಳಿಕೆ ಕಂಡಿದೆ. ಆಗಸ್ಟ್ 19, ಗುರವಾರ ಕೂಡಾ ಡೀಸೆಲ್ ದರವನ್ನು 20 ಪೈಸೆ ಇಳಿಕೆ ಮಾಡಲಾಯಿತು. ಆ ನಂತರ ಡೀಸೆಲ್ ದರದಲ್ಲಿ ಇಳಿಕೆ ಕಂಡು ಬಂದಿದೆ. ಆದರೆ ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಏರಿಳಿತ ಕಂಡಿಲ್ಲ.…