ಅಪ್ಪು ಇಲ್ಲದ ದುಂಖವನ್ನು ಅಭಿಮಾನಿಗಳ ಮುಂದೆ ತೋರಿಸಿಕೊಳ್ಳದೆ ಇರೋದಕ್ಕೆ ಕಾರಣವೇನು ಗೊತ್ತೇ? ಇದರ ಹಿಂದಿದೆ ಒಂದು ದೊಡ್ಡ ಉದ್ದೇಶ
ಯಾರೂ ಊಹಿಸದಂತೆ ಪುನೀತ್ ರಾಜಕುಮಾರ್ ಅವರು ನಮ್ಮನ್ನು ಬಿಟ್ಟು ಬಹುದೂರ ಹೋಗಿದ್ದಾರೆ. ಪುನೀತ್ ಅವರ ಸಾವು ಅವರ ಕುಟುಂಬದವರಿಗೆ ಬರಸಿಡಿಲು ಬಡಿದಂತಾಯಿತು ಆದರೂ ತಮ್ಮ ದುಃಖವನ್ನು ಅಭಿಮಾನಿಗಳಿಗೆ ತೋರಿಸಿಕೊಳ್ಳದೆ ದುಃಖವನ್ನು ಸಹಿಸಿಕೊಂಡರು ಇದಕ್ಕೆ ಕಾರಣವೇನು ಎಂಬುದನ್ನು ಈ ಲೇಖನದಲ್ಲಿ ನೋಡೋಣ. ಪುನೀತ್…