ಅಭಿಮಾನಿಗಳೇ ನಮ್ಮನೆ ದೇವರು ಅನ್ನುತ್ತಿದ್ದ ಪುನೀತ್ ಅವರ ಕೊನೆ ಅಸೆ ನೆರವೇರಿಸಿ ಕಣ್ಣೀರಿಟ್ಟ ಪತ್ನಿ
ವಿಧಿಯಾಟದ ಮುಂದೆ ನಾವೆಲ್ಲರೂ ಏನು ಅಲ್ಲ. ಪುನೀತ್ ರಾಜಕುಮಾರ್ ಅವರು ನಮ್ಮೊಂದಿಗೆ ನಗುನಗುತ್ತಾ ಇದ್ದವರು ಹಠಾತ್ತಾಗಿ ಅಕ್ಟೋಬರ್ 29ರಂದು ಹೃದಯಾಘಾತದಿಂದ ಸಾವನ್ನಪ್ಪಿದರು. ಪುನೀತ್ ಅವರು ಸಾವನ್ನಪ್ಪಿ 11 ದಿನಗಳು ಕಳೆದಿದೆ ಇಂತಹ ದುಃಖದ ನಡುವೆ ದೊಡ್ಮನೆ ಕುಟುಂಬದವರು ಅಭಿಮಾನಿಗಳಿಗಾಗಿ ಅನ್ನಸಂತರ್ಪಣೆಯನ್ನು ಏರ್ಪಡಿಸಿದ್ದರು…