ಪುನೀತ್ ಅವರು ತಮ್ಮ 46ನೆ ವಯಸ್ಸಿನಲ್ಲಿ ಹಠಾತ್ತಾಗಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಪುನೀತ್ ಅವರ ಸಾವು ನ್ಯಾಯವೆ ಎನ್ನುವುದು ಹಲವರ ಪ್ರಶ್ನೆಯಾಗಿದೆ. ಪುನೀತ್ ಅವರು ಬದುಕುಳಿಯುವ ಸಂಭವ ಹೆಚ್ಚಿದ್ದು ವೈದ್ಯರ ನಿರ್ಲಕ್ಷದಿಂದ ಸಾವನ್ನಪ್ಪಿದ್ದಾರೆ ಎಂಬ ಚರ್ಚೆ ನಡೆಯುತ್ತಿದ್ದು ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಪುನೀತ್ ರಾಜಕುಮಾರ್ ಅವರ ಅಕಾಲಿಕ ಮರಣ ಅವರ ಕುಟುಂಬದವರಿಗೂ ಅಸಂಖ್ಯಾತ ಅಭಿಮಾನಿಗಳಿಗೂ ಸಹಿಸಲು ಆಗುತ್ತಿಲ್ಲ. ಪುನೀತ್ ಅವರ ಜೀವನಶೈಲಿ ಉತ್ತಮವಾಗಿತ್ತು ಪ್ರತಿದಿನ ವ್ಯಾಯಾಮ ಮಾಡುತ್ತಿದ್ದರು ಆದರೂ ಅವರು ಮರಣ ಹೊಂದಿರುವುದನ್ನು ಸಹಿಸಲು ಕಷ್ಟವಾಗುತ್ತದೆ ಪುನೀತ್ ಅವರ ಅಭಿಮಾನಿಗಳು ಡಾಕ್ಟರ್ ರಾಜ್ ಕುಟುಂಬ ವೈದ್ಯರಾದ ಡಾಕ್ಟರ್ ರಮಣ ರಾವ್ ಕ್ಲಿನಿಕ್ ವಿರುದ್ಧ ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಪಡಿಸಿದ್ದಾರೆ.

ಪುನೀತ್ ಅವರ ಸಾವಿನ ಕುರಿತು ಅನುಮಾನಗಳು ದಿನೆ ದಿನೆ ಹೆಚ್ಚಾಗುತ್ತಿದೆ. ಡಾಕ್ಟರ್ ರಮಣರಾವ್ ಕ್ಲಿನಿಕ್ ವಿರುದ್ಧ ತನಿಖೆ ನಡೆಸುವಂತೆ 4 ದಿನಗಳ ಹಿಂದೆ ಸದಾಶಿವನಗರ ಪೊಲೀಸ್ ಠಾಣೆಗೆ ಕುರುಬರಹಳ್ಳಿಯ ಅರುಣ್ ಪರಮೇಶ್ವರ್ ಎಂಬುವವರು ದೂರು ನೀಡಿದ್ದು ಭಾರಿ ಚರ್ಚೆಗೆ ಗ್ರಾಸವಾಗಿತ್ತು.

ಇದೀಗ ಸದಾಶಿವನಗರ ಪೊಲೀಸ್ ಠಾಣೆಗೆ ಕನ್ನಡ ಜನಪದ ಚಿಂತಕರು ಪ್ರಸಾದ್ ಅವರು ಪುನೀತ್ ಸಾವಿನ ಕುರಿತಾಗಿ ರಮಣಶ್ರೀ ಕ್ಲಿನಿಕ್ ವಿರುದ್ಧ ದೂರು ದಾಖಲಿಸಿದ್ದಾರೆ. ರಮಣಶ್ರಿ ಆಸ್ಪತ್ರೆಯಲ್ಲಿ ಪುನೀತ್ ಅವರಿಗೆ ಇಸಿಜಿ ಮಾಡಿದಾಗ ಹೃದಯಾಘಾತದ ಮುನ್ಸೂಚನೆ ಕಂಡುಬಂದರೂ ವೈದ್ಯರು ನಿರ್ಲಕ್ಷ ಮಾಡಿ ಹತ್ತಿರ ಎಂಎಸ್ ರಾಮಯ್ಯ ಆಸ್ಪತ್ರೆಗೆ ಕಳುಹಿಸದೆ ವಿಕ್ರಂ ಆಸ್ಪತ್ರೆಗೆ ಏಕೆ ಕಳುಹಿಸಿದರು ಎಂದು ಪ್ರಶ್ನಿಸಿದ್ದಾರೆ.

ಅಕ್ಟೋಬರ್ 29 ನೆ ತಾರೀಖಿನಂದು ಬೆಳಗ್ಗೆ 11 ಗಂಟೆಗೆ ರಮಣಶ್ರೀ ಕ್ಲಿನಿಕ್ ಗೆ ಪುನೀತ್ ಅವರು ಭೇಟಿ ನೀಡಿದಾಗ ಅವರಿಗೆ ಇಸಿಜಿ ಮಾಡಲಾಯಿತು ಇದರಿಂದ ಅವರಿಗೆ ಹೃದಯಾಘಾತದ ಮುನ್ಸೂಚನೆ ಕಂಡುಬಂದಿತ್ತು ಆದರೂ ಡಾಕ್ಟರ್ ರಮಣರಾವ್ ಹತ್ತಿರದ ಆಸ್ಪತ್ರೆಯ ಪ್ರತ್ಯೇಕ ಹೃದಯ ಆರೈಕೆ ಘಟಕಕ್ಕೆ ಕಳುಹಿಸಲು ವ್ಯವಸ್ಥೆ ಮಾಡಿ ಅಲ್ಲಿನ ಸ್ಪೆಷಲ್ ಕಾರ್ಡಿಯಾಲಜಿ ವಿಭಾಗಕ್ಕೆ ಕಳುಹಿಸಬಹುದಿತ್ತು ಆದರೆ ವೈದ್ಯರು ಕನ್ಸಲ್ಟೆಂಟ್ ಡಾಕ್ಟರ್ ಗಳಿರುವ ಪ್ರತ್ಯೇಕ ಹೃದಯ ವಿಭಾಗ ಇರದ ವಿಕ್ರಂ ಆಸ್ಪತ್ರೆಗೆ ಕಳುಹಿಸಿದರು.

ವೈದ್ಯರು ಹತ್ತಿರದ ಎಂಎಸ್ ರಾಮಯ್ಯ ಆಸ್ಪತ್ರೆಗೆ ಕಳುಹಿಸುವ ವೈದ್ಯಕೀಯ ಪ್ರಜ್ಞೆಯನ್ನು ಪ್ರದರ್ಶಿಸದೆ ಅಪ್ಪು ಅವರ ಸಾವಿಗೆ ಕಾರಣರಾಗಿದ್ದಾರೆ ಎಂದು ಡಾಕ್ಟರ್ ಆರ್ ಪ್ರಸಾದ್ ಅವರು ದೂರಿನಲ್ಲಿ ದಾಖಲಿಸಿದ್ದಾರೆ. ಪುನೀತ್ ಅವರ ಸಾವಿಗೆ ಕಾರಣರಾಗಿರುವ ಡಾಕ್ಟರ್ ರಮಣರಾವ್ ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂಬುದು ಬಹುತೇಕರ ಅಭಿಪ್ರಾಯವಾಗಿದೆ ಅಲ್ಲದೆ ಪುನೀತ್ ಅವರು ಸಾಯುವ ಮುನ್ನ ಎರಡು ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಲ್ಲಿ ಊಟ ಮಾಡಿದ್ದು ಸ್ಲೋ ಪಾಯ್ಸನ್ ಆಗಿದ್ದು ಅದರ ಸತ್ಯಾಸತ್ಯತೆಗಳನ್ನು ವಿಚಾರಿಸುವಂತೆ ದೂರು ನೀಡಲಾಗಿದೆ.

ತಪ್ಪಿತಸ್ಥರನ್ನು ಬಂಧಿಸಿ ಶಿಕ್ಷಿಸಬೇಕಾಗಿ ತಮ್ಮಲ್ಲಿ ವಿನಂತಿಸಲಾಗಿದೆ ಎಂದಿದ್ದಾರೆ. ನಾಡಿಗೆ ಬೇಕಾಗಿದ್ದ ಒಬ್ಬ ಹೃದಯಸ್ಪರ್ಶಿ ವ್ಯಕ್ತಿಯ ಸಾವು ಹಾಸ್ಯವಾಗಿ ಉಳಿಯಬಾರದು. ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತುರ್ತು ಕ್ರಮ ಕೈಗೊಳ್ಳಬೇಕೆಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ ಡಾಕ್ಟರ್ ರಮಣರಾವ್ ಅವರು ಪುನೀತ್ ಅವರನ್ನು ಹತ್ತಿರದ ಎಂಎಸ್ ರಾಮಯ್ಯ ಆಸ್ಪತ್ರೆಗೆ ಕಳುಹಿಸಿ ವೈದ್ಯಕೀಯ ಪ್ರಜ್ಞೆಯನ್ನು ಪ್ರದರ್ಶಿಸಿದ್ದಾರೆ

ಅವರು ಬದುಕುತ್ತಿದ್ದಾರೆ ಎಂಬುದು ಒಂದು ಕಡೆಯಾದರೆ ಆಯಸ್ಸು ಮುಗಿದ ತಕ್ಷಣ ನಾವೆಲ್ಲರೂ ಭೂಮಿಯನ್ನು ಬಿಟ್ಟು ಹೋಗಲೇಬೇಕು ಎನ್ನುವುದು ಕೂಡ ಸತ್ಯವಾಗಿದೆ. ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *