ಕಜ್ಜಿ ತುರಿಕೆಯಂತಹ ಸಮಸ್ಯೆಗಳಿಗೆ ಒಂದೇ ದಿನದಲ್ಲಿ ನಿವಾರಿಸುವ ಮನೆಮದ್ದು
ಕಜ್ಜಿ ಸಮಸ್ಯೆಗೆ ಸೂಕ್ತ ಪರಿಹಾರ ನೀಡುವಂತ ಒಂದಿಷ್ಟು ಹಳ್ಳಿ ಮದ್ದುಗಳನ್ನು ಈ ಮೂಲಕ ತಿಳಿಯೋಣ. ಕೆಲವೊಂದು ಕಾರಣಗಳಿಂದ ಕೆಲವರಲ್ಲಿ ತುರಿಕೆ ಆಗುವುದು ಹಾಗೂ ಕಜ್ಜಿ ಸಮಸ್ಯೆ ಕಾಣಿಸಿಕೊಳ್ಳುವುದು ಇದಕ್ಕೆ ಗ್ರಾಮೀಣ ಭಾಗದ ಜನರು ಈ ರೀತಿಯ ಮನೆಮದ್ದು ಬಳಸಿ ಪರಿಹಾರ ಕಂಡುಕೊಳ್ಳುತ್ತಿದ್ದರು.…