Category: Health & fitness

ಪ್ರತಿದಿನ ಒಂದು ಬಾಳೆಹಣ್ಣು ತಿನ್ನುವುದರಿಂದ ಆರೋಗ್ಯದಲ್ಲಿ ಎಷ್ಟೊಂದು ಬದಲಾವಣೆ

ಜೀವನದ ಅವಶ್ಯಕ ಅಂಶಗಳಲ್ಲಿ ಅತಿ ಅವಶ್ಯಕವಾದುದು ಆರೋಗ್ಯವಾಗಿದೆ. ಆರೋಗ್ಯವೇ ಭಾಗ್ಯ ಎಂಬ ನಾಣ್ಣುಡಿಯು ನೂರಕ್ಕೆ ನೂರರಷ್ಟು ನಿಜವಾಗಿದೆ. ಈಗಿನ ಆಧುನಿಕ ಜೀವನ ಶೈಲಿಯಲ್ಲಿ ಆರೋಗ್ಯ ಬಹುಮುಖ್ಯವಾಗಿದೆ. ನಾವಿಂದು ಆರೋಗ್ಯ ವರ್ಧಕ ಪದಾರ್ಥಗಳಲ್ಲಿ ಒಂದಾದ ಬಾಳೆಹಣ್ಣಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ. ಋತುಗಳ…

ಚಿಕ್ಕ ವಯಸ್ಸಲ್ಲೇ ತಲೆಕೂದಲು ಬಿಳಿ ಇದೆಯಾ? ಹೀಗೆ ಮಾಡಿ ಖಂಡಿತ ಕಡಿಮೆಯಾಗುತ್ತೆ

ಮನುಷ್ಯನ ದೇಹದ ಅಂಗಾಗಗಳಲ್ಲಿ ಮುಖ,ಕಣ್ಣು, ಮೂಗು, ಹಲ್ಲುಗಳು, ಆಕರ್ಷಣೀಯ ಮೈಕಟ್ಟು ನೋಡುಗರನ್ನು ಆಕರ್ಷಿಸುತ್ತದೆ. ಅಂತೆಯೇ ಅತ್ಯಾಕರ್ಷಣೀಯವೆಂದರೆ ಅದು ಕೂದಲು. ಕೂದಲು ಸಾಮಾನ್ಯವಾಗಿ ಎಲ್ಲರಿಗೂ ಬಿಲಿಯಾಗುತ್ತದೆ. ಇಂದು ನಾವು ತಲೆ ಕೂದಲಿಗೆ ಸಂಬಂಧಪಟ್ಟ ಕೆಲಸಮಸ್ಯೆಯ ಪರಿಹಾರದ ಕುರಿತು ತಿಳಿದುಕೊಳ್ಳೋಣ. ಕೂದಲು ಸಾಮಾನ್ಯವಾಗಿ ಎಲ್ಲರಿಗೂ…

ಊಟದ ನಂತರ ಮಜ್ಜಿಗೆ ಕುಡಿಯುವುದರಿಂದ ಶರೀರದಲ್ಲಿ ಇಂತಹ ಸಮಸ್ಯೆ ಕಾಡೋದಿಲ್ಲವಂತೆ.!

ನಮ್ಮ ಹಿರಿಯರು ಊಟದ ತುದಿಯಲ್ಲಿ ಮಜ್ಜಿಗೆಯನ್ನು ಸೇವನೆ ಮಾಡಬೇಕು ಎಂದು ಹೇಳುತ್ತಾರೆ. ಏಕೆಂದರೆ ಮಜ್ಜಿಗೆಯು ದೇಹವನ್ನು ತಂಪಾಗಿಡುತ್ತದೆ. ಮಜ್ಜಿಗೆಯನ್ನು ಸೇವನೆ ಮಾಡುವುದರಿಂದ ತುಂಬಾ ಒಳ್ಳೆಯದು. ಹಾಗಾಗಿ ನಾವು ಇಲ್ಲಿ ಮಜ್ಜಿಗೆಯ ಪ್ರಯೋಜನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ. ಒಂದು ಸಂಸ್ಕೃತದ ನಾಣ್ಣುಡಿ…

ಲೋ ಬಿಪಿ ಸಮಸ್ಯೆ ಇದ್ದೋರಿಗೆ ಈ ಮನೆಮದ್ದು ತುಂಬಾನೇ ಸಹಕಾರಿ

ಈಗಿನ ಬದಲಾದ ಜೀವನ ಶೈಲಿಯಲ್ಲಿ ರಕ್ತದ ಒತ್ತಡ ಎಂಬುದು ಜನರಲ್ಲಿ ಸರ್ವೇಸಾಮಾನ್ಯವಾದ ಸಮಸ್ಯೆಯಾಗಿದೆ. ಮೂವರಲ್ಲಿ ಒಬ್ಬರಿಗೆ ಬಿಪಿ ಇದ್ದೇ ಇರುತ್ತದೆ. ಹೈ ಬಿಪಿ ಅಥವಾ ಅಧಿಕ ರಕ್ತದ ಒತ್ತಡದಂತೆಯೇ ಲೋ ಬಿಪಿ ಅಥವಾ ಹೈಪೋಟೆನ್ಶನ್ ಕೂಡ ಮನುಷ್ಯನಿಗೆ ಅಪಾಯಕಾರಿ. ಕಾಲಕ್ರಮೇಣ ಮನುಷ್ಯನಿಗೆ…

ಜ್ವ ರ ಬಂದ ತಕ್ಷಣ ಮನೆಯಲ್ಲೇ ಮಾಡಬೇಕಾದ ಮನೆಮದ್ದು

ಸಾಮಾನ್ಯವಾಗಿ ಜ್ವರ ಬಂದರೆ ಜ್ವರದ ತಾಪಮಾನ 98.4 ಡಿಗ್ರಿ ಫ್ಯಾರನ್ಹೀಟ್ ಇದಕ್ಕಿಂತ ಜಾಸ್ತಿ ತಾಪಮಾನ ಇದ್ದಾಗ ನಮಗೆ ಜ್ವರ ಬಂದಿದೆ ಎಂದು ಅರ್ಥ. 101 ಡಿಗ್ರಿ ಫ್ಯಾರನ್ಹೀಟ್ ವರೆಗೂ ಜ್ವರ ಇದ್ದರೆ ಅದು ಸಾಮಾನ್ಯವಾಗಿ ಎಲ್ಲರಿಗೂ ವಾತಾವರಣದಲ್ಲಿ ಉಂಟಾಗುವ ಬದಲಾವಣೆ ನೀರಿನ…

ಟೊಮೊಟೊ ಸೇವಿಸುವ ಸರಿಯಾದ ವಿಧಾನವನ್ನು ತಿಳಿದುಕೊಳ್ಳಿ ನಿಮ್ಮ ಅರೋಗ್ಯ ಉತ್ತಮವಾಗಿರತ್ತೆ

ಟೊಮೆಟೊ ಇದು ತರಕಾರಿಗಳಲ್ಲಿ ಒಂದು. ಇದನ್ನು ಹೆಚ್ಚಾಗಿ ಎಲ್ಲರೂ ಇಷ್ಟಪಡುತ್ತಾರೆ. ಫಾಸ್ಟ್ ಫುಡ್ ಗಳಿಗಂತು ಇದು ತುಂಬಾ ಅವಶ್ಯಕ ಆಗಿದೆ. ಇದನ್ನು ತಿನ್ನುವುದರಿಂದ ಹಲವಾರು ಪ್ರಯೋಜನಗಳು ಇವೆ. ಹಾಗೆಯೇ ಇದನ್ನು ಎಲ್ಲರೂ ತಿನ್ನಬಾರದು. ಯಾರು ಟೊಮೆಟೊವನ್ನು ತಿನ್ನಬೇಕು ಯಾರು ಟೊಮೆಟೊವನ್ನು ತಿನ್ನಬಾರದು…

ನಾವು ಪ್ರತಿದಿನ ಮಾಡುವ 10 ತಪ್ಪುಗಳು ಈ ವಿಡಿಯೋ ನೋಡಿ ನಿಮ್ಮ ಜೀವನವೇ ಬದಲಾಗುತ್ತೆ

ತುಂಬಾ ಜನರು ಗೊತ್ತಿಲ್ಲದೇ ಹಲವಾರು ತಪ್ಪುಗಳನ್ನು ಮಾಡುತ್ತಿರುತ್ತಾರೆ. ಇದರಿಂದ ಸುಮ್ಮನೆ ಸಿಟ್ಟು, ಕೋಪ, ಆವೇಶ, ಮತ್ತು ಉದ್ವೇಗಕ್ಕೆ ಒಳಗಾಗುತ್ತಾರೆ. ಇಂತಹ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು. ನಾವು ದಿನನಿತ್ಯ ಮಾಡುವ ತಪ್ಪುಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ. ಕೆಲವರಿಗೆ ರಾತ್ರಿ ಮಲಗಿಕೊಂಡು ಸಿನೆಮಾ ನೋಡುವ…

ರಕ್ತದಾನ ಮಾಡುವುದರಿಂದ ಶರೀರಕ್ಕೆ ಆಗುವ ಲಾಭವೇನು? ಓದಿ

ರಕ್ತದಾನವನ್ನು ದಾನದಲ್ಲಿ ಮಹಾದಾನ ಎಂದು ಕರೆಯಲಾಗುತ್ತದೆ. ರಕ್ತದಾನವನ್ನು ಮಾಡುವುದರಿಂದ ದೇಹದಲ್ಲಿ ರಕ್ತ ಕಡಿಮೆ ಆಗುತ್ತದೆ ಎಂದು ಕೆಲವರು ತಿಳಿದಿರುತ್ತಾರೆ. ಆದರೆ ಹಾಗೆ ಆಗುವುದಿಲ್ಲ. ಹಾಗೆಯೇ ಎಲ್ಲಾ ರೀತಿಯ ರಕ್ತದ ಗುಂಪಿನವರು ಎಲ್ಲಾ ರೀತಿಯ ರಕ್ತದ ಗುಂಪಿನವರಿಗೆ ರಕ್ತದಾನ ಮಾಡಲು ಬರುವುದಿಲ್ಲ. ಅದಕ್ಕೆ…

ದಪ್ಪ ಇರುವವರಿಗೆ ತೂಕ ಇಳಿಸಿಕೊಳ್ಳಲು ಸುಲಭ ಉಪಾಯ

ಬಹಳ ದಪ್ಪಗಿರುವುದು ಒಳ್ಳೆಯದಲ್ಲ, ಬಹಳ ವೀಕ್ ಇರುವುದು ಒಳ್ಳೆಯದಲ್ಲ. ದಪ್ಪಗಿದ್ದವರಿಗೆ ವೀಕ್ ಆಗುವ ಚಿಂತೆ ಹಾಗಾಗಿ ಕೆಲವು ಆರೋಗ್ಯಕರ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ದಿನನಿತ್ಯದ ಜೀವನದಲ್ಲಿ, ಆಹಾರದಲ್ಲಿ ಮಾಡಿಕೊಳ್ಳಬೇಕಾದ ಕೆಲವು ಆರೋಗ್ಯಕರ ಬದಲಾವಣೆಗಳನ್ನು ಈ ಲೇಖನದ ಮೂಲಕ ತಿಳಿಯೋಣ. ವೇಟ್ ಕಡಿಮೆ ಮಾಡಿಕೊಳ್ಳಬೇಕಾದವರು…

ದೊಡ್ಡಪತ್ರೆ ಎಲೆ ಮಕ್ಕಳಿಗೆ ಎಷ್ಟೊಂದು ಒಳ್ಳೇದು ಗೊತ್ತೇ

ದೊಡ್ಡಪತ್ರೆ ಹೆಚ್ಚಾಗಿ ಹಳ್ಳಿಯ ಕಡೆ ಕಂಡುಬರುತ್ತದೆ. ಇದನ್ನು ಸಣ್ಣ ಮಕ್ಕಳಿಗೆ ಔಷಧಿಗೆ ಹೆಚ್ಚಾಗಿ ಬಳಸುತ್ತಾರೆ. ಇದನ್ನು ಕರ್ಪೂರವಲ್ಲಿ ಎಂದು ಕರೆಯಲಾಗುತ್ತದೆ. ಏಕೆಂದರೆ ಇದು ಕರ್ಪೂರದ ಪರಿಮಳವನ್ನು ಹೊಂದಿರುತ್ತದೆ. ಇದು ಸುಮಾರು ನೋಡಲು ಸಾಂಬಾರ್ ಸೊಪ್ಪಿನ ತರಹವೇ ಇರುತ್ತದೆ. ನಾವು ಇಲ್ಲಿ ದೊಡ್ಡಪತ್ರೆಯ…

error: Content is protected !!