ತೊಡೆ ಸಂದುಗಳಲ್ಲಿ ಕಾಣಿಸಿಕೊಳ್ಳುವ ಕಜ್ಜಿ ತುರಿಕೆಯನ್ನು ನಿವಾರಿಸುವ ಮನೆಮದ್ದು
ಚರ್ಮರೋಗಗಳು ಕೆಲವರಿಗೆ ಉಂಟಾಗುತ್ತದೆ. ಕೆಲವರಿಗೆ ಸ್ವಚ್ಛತೆಯ ಇರದಿದ್ದಲ್ಲಿ ಉಂಟಾಗಬಹುದು. ಹಾಗೆಯೇ ಕೆಲವರಿಗೆ ವಂಶಪಾರಂಪರಿಕವಾಗಿ ಬರುತ್ತದೆ. ಹಾಗೆಯೇ ಸೋಂಕುಗಳಿಂದ ಚರ್ಮ ರೋಗಗಳು ಉಂಟಾಗುತ್ತವೆ. ಇದಕ್ಕಾಗಿ ವೈದ್ಯರ ಹತ್ತಿರ ಹೋದರೆ ಅತಿ ಹೆಚ್ಚು ಹಣದ ಅವಶ್ಯಕತೆ ಇರುತ್ತದೆ. ಆದ್ದರಿಂದ ಚರ್ಮ ರೋಗ ನಿವಾರಣೆಯಾಗಲು ಮನೆಯಲ್ಲಿ…