Category: Health & fitness

ಮನೆಯಲ್ಲಿನ ನೆಗೆಟಿವ್ ಎನರ್ಜಿ ನಿವಾರಿಸುವ ಜೊತೆಗೆ ಎಷ್ಟೊಂದು ಲಾಭ ನೀಡುತ್ತೆ ನೋಡಿ ಪಲಾವ್ ಎಲೆ

ಪಲಾವ್ ಎಲೆ ಎಲ್ಲರಿಗೂ ಸಾಮಾನ್ಯವಾಗಿ ಗೊತ್ತಿರುವಂತೆ ಅಡುಗೆ ಮನೆಯಲ್ಲಿ ಇರುವ ಸಾಮಗ್ರಿ ಎಲ್ಲರ ಮನೆಯಲ್ಲೂ ಬಿರಿಯಾನಿ ಅಥವಾ ಪಲಾವ್ ಮಾಡುವಾಗ ಉಪಯೋಗಿಸುತ್ತೇವೆ. ಇದರ ಒಣಗಿದ ಎಲೆಗಳನ್ನು ಉಪಯೋಗಿಸುತೆವೆ ಆದರೆ ತಿನ್ನೋವಾಗ ಮಾತ್ರ ಆಚೆ ಎತ್ತಿ ಇಡುತ್ತೇವೆ ಇದನ್ನು ಕೆಲವರು ದಾಲ್ಚಿನ್ನಿ ಎಲೆ…

ಬೇಸಿಗೆಯಲ್ಲಿ ಎಳನೀರು ಕುಡಿಯುವ ಮುನ್ನ ಈ ಮಾಹಿತಿ ತಿಳಿಯುವುದು ಉತ್ತಮ

Drinking coconut water: ರಕ್ತದಲ್ಲಿರುವಂತಹ ಕಲ್ಮಶವನ್ನು ಹೊರಹಾಕಿ ದೇಹವು ನೀರಿನ ಮಟ್ಟವನ್ನು ಕಾಪಾಡಿಕೊಳ್ಳುವಂತಹ ಕೆಲಸ ಮಾಡುವ ಅಂಗವೇ ಕಿಡ್ನಿ. ನಮ್ಮ ಕಣ್ಣಿಗೆ ಕಾಣುವಂತಹ ಅಂಗಗಳ ಬಗ್ಗೆ ನಾವು ಹೆಚ್ಚಿನ ಕಾಳಜಿ ವಹಿಸಿದರೂ ದೇಹದ ಒಳಗೆ ಇರುವಂತಹ ಕೆಲವು ಅಂಗಗಳ ಬಗ್ಗೆ ನಿರ್ಲಕ್ಷ್ಯ…

ವಾರಕ್ಕೊಮೆಯಾದ್ರೂ ಅಣಬೆ ತಿನ್ನೋದ್ರಿಂದ ಶರೀರಕ್ಕೆ ಎಂತ ಲಾಭವಿದೆ ನೋಡಿ

ನಾಯಿಕೊಡೆ ಎಂದೂ ಕರೆಯಲ್ಪಡುವ ಅಣಬೆಯನ್ನು ನಾವು ನಮ್ಮ ಆಹಾರದಲ್ಲಿ ಸೇವಿಸುವುದರಿಂದ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಅಣಬೆ ಸಸ್ಯಹಾರವೋ, ಮಾಂಸಹಾರವೋ ಎಂಬ ಬಗ್ಗೆ ಒಬ್ಬೊಬ್ಬರು ತಮ್ಮ ತಿಳಿವಳಿಕೆಗೆ ಅನುಗುಣವಾಗಿ ಒಂದೊಂದು ತೆರನಾಗಿ ಮಾತನಾಡುತ್ತಾರೆ. ನಾವು ಆಹಾರದಲ್ಲಿ ಸೇವಿಸಲು ಯೋಗ್ಯವಾಗಿರುವ ಅಣಬೆ ಪ್ರಭೇದಗಳಲ್ಲಿ 100…

ಹಣ್ಣುಗಳ ರಾಜ ಮಾವು, ಈ 10 ಕಾರಣಕ್ಕಾದ್ರೂ ಮಾವಿನಹಣ್ಣು ತಿನ್ನಬೇಕು ಅಂತಾರೆ ತಜ್ಞರು

ಹಣ್ಣುಗಳ ರಾಜ ಮಾವು ಇನ್ನೂ ಬೇಸಿಗೆ ಬಂತೆಂದರೆ ಮಾವಿನ ಋತು ಎಂದೇ ಹೇಳಬಹುದು ಮಾವಿನ ಹಣ್ಣನ್ನು ಇಷ್ಟ ಪಡದ ಜನರಿಲ್ಲ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರು ಎಲ್ಲಾ ವಯೋಮಿತಿಯವರು ತಿನ್ನಬಹುದಾದ ಹಣ್ಣು. ಮಾವಿನ ಹಣ್ಣಿನ ಸ್ವಾದ ನೆನೆಸಿಕೊಂಡರೆ ಬಾಯಲ್ಲಿ ನೀರೂರಿವುದು ದಿನಾಲು…

ಬೇಸಿಗೆಯಲ್ಲಿ ಐಸ್ ಕ್ರೀಮ್ ತಿನ್ನುವ ಮೊದಲು ಈ ಮಾಹಿತಿ ತಿಳಿದುಕೊಳ್ಳುವುದು ಉತ್ತಮ

ಐಸ್ ಕ್ರೀಮ್ ಯಾರಿಗೆ ಇಷ್ಟವಾಗಲ್ಲ ಹೇಳಿ? ಇಷ್ಟವಾದ ರುಚಿಯ ಐಸ್ ಕ್ರೀಮ್ ಬಾಯಿಗಿಟ್ಟ ತಕ್ಷಣ ಒಂದು ಕ್ಷಣ ನಮ್ಮನ್ನೇ ಮರೆತು ಬಿಡುತ್ತೇವೆ. ಆದರೆ ಐಸ್ ಕ್ರೀಮ್ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲವೆಂದು ಹಿಂದೆ ಮುಂದೆ ನೋಡುತ್ತೇವೆ. ತೆಳ್ಳಗಿನ ಮೈಕಟ್ಟು ಬಯಸುವವರಂತೂ ಅದನ್ನು ತಿನ್ನಬೇಕೆಂದು…

ಕ್ಯಾನ್ಸರ್ ಕಾಯಿಲೆಗೆ ಇಲ್ಲಿದೆ ನಾಟಿ ಔಷಧಿ, 100 ರಷ್ಟು ಗುಣಮುಖರಾಗೋದು ಪಕ್ಕಾ ಅಂತಾರೆ ನಾಟಿ ವೈದ್ಯ

ವಿಶ್ವದಲ್ಲಿ ಸಾವು ಉಂಟುಮಾಡುವ ಎರಡನೇ ಕಾಯಿಲೆ ಕ್ಯಾನ್ಸರ್. ಕಡಿಮೆ ಹಾಗೂ ಮಧ್ಯಮ ಆದಾಯ ಹೊಂದಿರುವ ರಾಷ್ಟ್ರಗಳಲ್ಲಿ ಶೇ 70ರಷ್ಟು ಮಂದಿ ಕ್ಯಾನ್ಸರ್‌ನಿಂದ ಮೃತಪಡುತ್ತಿದ್ದಾರೆ. ಈ ದೇಶಗಳಲ್ಲಿ ಕಾನ್ಸರ್ ರೋಗಕ್ಕೆ ಚಿಕಿತ್ಸಾ ಸೌಲಭ್ಯ ಶೇ 30ರಷ್ಟು ಮಾತ್ರ ಲಭ್ಯವಿದೆ. ಆದರೆ, ಅತಿಹೆಚ್ಚಿನ ಆದಾಯ…

ದಿನಕ್ಕೆ 3 ನೆನಸಿದ ಅಂಜೂರ ತಿಂದ್ರೆ ನೀವು ಯಾವ ಡಾಕ್ಟರ್ ಬಳಿ ಹೋಗದೆ ಇಲ್ಲ

ಡ್ರೈ ಫ್ರೂಟ್ಸ್​ಗಳು ಎಂದರೆ ಪ್ರತಿಯೊಬ್ಬರಿಗೂ ಇಷ್ಟ. ನೈಸರ್ಗಿಕ ಸಿಹಿ ಅಂಶವನ್ನು ಹೊಂದಿರುವ ಇವುಗಳು ನಿಮಗೆ ಪೌಷ್ಟಿಕಾಂಶವನ್ನೂ ನೀಡುತ್ತದೆ. ಒಣದ್ರಾಕ್ಷಿ, ಖರ್ಜೂರಗಳು, ಬೆರ್ರಿಗಳನ್ನು ಚಿಕಿತ್ಸೆಗಾಗಿ ಬಳಕೆ ಮಾಡಲಾಗುತ್ತದೆ. ಹಾಗೆಯೆ ಇವುಗಳಲ್ಲಿ ಆರೋಗ್ಯ ಪ್ರಯೋಜನಕಾರಿ ಗುಣಲಕ್ಷಣಗಳನ್ನು ಹೊಂದಿರುವ ಹಣ್ಣು ಎಂದರೆ ಮಲ್ಬರಿ ಕುಟುಂಬದ ಸದಸ್ಯ…

ಮನೆಯಲ್ಲಿ ಯಾವ ತುಳಸಿ ಗಿಡ ಇದ್ರೆ ಒಳ್ಳೇದು ತಿಳಿದುಕೊಳ್ಳಿ

ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ದೇವರ ಸ್ಥಾನವನ್ನು ನೀಡಲಾಗಿದೆ. ಸಾಮಾನ್ಯವಾಗಿ ಹಿಂದೂ ಪ್ರತಿಯೊಬ್ಬರ ಮನೆಯಂಗಳದಲ್ಲಿ ತುಳಸಿ ಗಿಡವನ್ನು ಕಾಣಬಹುದು, ತುಳಸಿ ಗಿಡವನ್ನು ಪೂಜಿಸಲಾಗುತ್ತದೆ. ತುಳಸಿ ಗಿಡವನ್ನು ಬೆಳೆಸುವುದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳು ಇವೆ. ಹಾಗಾದರೆ ತುಳಸಿ ಗಿಡದ ವಿಧಗಳು ಹಾಗೂ ತುಳಸಿ…

ಹತ್ತು ಪಟ್ಟು ಬಾದಾಮಿಗೆ ಸಮಯ ಈ ನೆನಸಿಟ್ಟ ಶೇಂಗಾ, ಯಾವೆಲ್ಲ ರೋಗಗಳಿಗೆ ಉತ್ತಮ

ಶೇಂಗಾ ಬೀಜವನ್ನು ಬಡವರ ಬಾದಾಮಿ ಎಂದು ಕರೆಯಲಾಗುತ್ತದೆ. ಬಾದಾಮಿ, ಏಕೆಂದರೆ ಇದರಲ್ಲಿರುವ ಪೌಷ್ಟಿಕ ಗುಣಗಳು ಬಾದಾಮಿಗೇನೂ ಕಡಿಮೆಯಿಲ್ಲ ಎಂದು. ಬಡವರು, ಏಕೆಂದರೆ ಇದರ ಬೆಲೆ ಅತ್ಯಂತ ಅಗ್ಗ. ಶೇಂಗಾ ಬೀಜಕ್ಕೆ ನಮ್ಮ ಕರ್ನಾಟಕದಲ್ಲಿಯೇ ಹಲವಾರು ಹೆಸರುಗಳಿವೆ. ಇದರ ಬಗ್ಗೆ ಹೆಚ್ಚು ಅರಿಯದವರಿಗೆ…

ಹುರಿಗಡಲೆ ತಿನ್ನೋದ್ರಿಂದ ಶರೀರಕ್ಕೆ ಎಷ್ಟೆಲ್ಲ ಲಾಭವಿದೆ ನೋಡಿ

ಕೆಲವೊಮ್ಮೆ ತುಂಬಾ ಹಸಿವಾದಾಗ ನಾವು ಮನೆಯಲ್ಲಿ ಇರುವ ಹುರಿಗಡಲೆ ತಿನ್ನುತ್ತೇವೆ ಆದರೆ ದೊಡ್ಡವರು ಬೈಯುತ್ತಾರೆ ಜಾಸ್ತಿ ತಿನ್ನಬೇಡ ಅದು ವಾಯು ಅಂತ ಆದರೆ ದಿನಾಲೂ ಒಂದು ಹಿಡಿಯಷ್ಟು ಹುರಿಗಡಲೆ ತಿನ್ನುತ್ತ ಬಂದರೆ ನಮ್ಮ ದೇಹದಲ್ಲಿ ಅನೇಕ ಬದಲಾವಣೆ ಕಾಣಬಹುದು. ನಿಜ ಹುರಿಗಡಲೆ…

error: Content is protected !!