ಈ ಬಿಸಿಲಿನ ತಾಪದಿಂದ ದೇಹವನ್ನು ತಂಪಾಗಿಡುವ ಸುಲಭ ಉಪಾಯ
ಈಗಾಗಲೇ ಬೇಸಿಗೆಗಾಲ ಶುರುವಾಗಿದೆ ದೇಹಕ್ಕೆ ತಂಪು ನೀಡುವಂತ ನೈಸರ್ಗಿಕ ಮನೆಮದ್ದು ಹಾಗೂ ಎಳನೀರು ಹಣ್ಣು ತರಕಾರಿಗಳ ಸೇವನೆ ಮಾಡುವದು ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು. ಇನ್ನು ಬಿಸಿಲಿನ ತಾಪದಿಂದ ದೇಹದ ಉಷ್ಣವನ್ನು ಹೇಗೆ ನಿಯಂತ್ರಿಸಿಕೊಳ್ಳಬಹದು ಅನ್ನೋದನ್ನ ಈ ಮೂಲಕ ತಿಳಿದುಕೊಳ್ಳೋಣ. ಬೇಸಿಗೆಯಲ್ಲಿ…