Category: Health & fitness

ರೋಗಗಳಿಂದ ದೂರ ಮಾಡುವ ಜೊತೆಗೆ ಶರೀರಕ್ಕೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮನೆಮದ್ದುಗಳಿವು

ಇಮ್ಯುನಿಟಿ/ ರೋಗ ಕ್ಷಮತ್ವ ಅಂತ ಹೇಳುವ ರೋಗ ನಿರೋಧಕ ಶಕ್ತಿ ಅಂದ್ರೆ ಏನು ಇದನ್ನ ಹೆಚ್ಚು ಮಾಡಿಕೊಳ್ಳುವುದು ಹೇಗೆ ಅನ್ನುವುದರ ಬಗ್ಗೆ ತಿಳಿಯೋಣ, ರೋಗ ನಿರೋಧಕ ಶಕ್ತಿ ಅಂದ್ರೆ ಏನು? ಉದಾಹರಣೆಗೆ , ಒಂದು ಮನೆಯಲ್ಲಿ ೨/೩ ಮಕ್ಕಳಿದ್ದಾರೆ ಅಂತ ಭಾವಿಸೋಣ.…

ಅಡುಗೆಗೆ ಯಾವ ಎಣ್ಣೆ ಒಳ್ಳೆಯದು ಗೊತ್ತೇ

ಎಣ್ಣೆಯ ಬಗ್ಗೆ ಎಲ್ಲರಿಗೂ ಗೊತ್ತಿದೆ. ಎಣ್ಣೆಯನ್ನು ಬಳಸದೇ ಅಡಿಗೆ ಮಾಡುವುದು ಕಷ್ಟ. ಎಣ್ಣೆಯಲ್ಲಿ ತುಂಬಾ ವಿಧಗಳಿವೆ. ಆದರೆ ತಿನ್ನುವ ಎಣ್ಣೆಯ ಬಗ್ಗೆ ನಾವು ಇಲ್ಲಿ ತಿಳಿಯೋಣ. ಬಹಳಷ್ಟು ವ್ಯೆದ್ಯರು ಹೇಳುತ್ತಾರೆ ಎಣ್ಣೆಯನ್ನು ಕಡಿಮೆ ಬಳಸಿ. ಹೃದಯದ ಕಾಯಿಲೆ ಬರಬಹುದು. ಕೊಲೆಸ್ಟ್ರಾಲ್ ಹೆಚ್ಚಾಗಬಹುದು…

ಬಸಳೆ ಸೊಪ್ಪಿನಿಂದ ದೇಹಕ್ಕೆ ಸಿಗುವ ಲಾಭಗಳಿವು

ಸೊಪ್ಪುಗಳ ಬಗ್ಗೆ ಯಾರಿಗೆ ತಿಳಿದಿಲ್ಲ. ಬಸಳೆ ಸೊಪ್ಪಿನ ಬಗ್ಗೆ ಎಲ್ಲರಿಗೂ ತಿಳಿದಿಲ್ಲ. ಏಕೆಂದರೆ ಇದು ಪೇಟೆಗಿಂತ ಹಳ್ಳಿಯಲ್ಲಿ ಜಾಸ್ತಿ. ಈ ಸೊಪ್ಪಿನಲ್ಲಿ ಎರಡು ವಿಧಗಳಿವೆ, ಹಸಿರು ಕಾಂಡದ ಬಸಳೆ ಮತ್ತು ಕೆಂಪು ಕಾಂಡದ ಬಸಳೆ. ಮಳೆ ಬೀಳುವ ಕಾಲಕ್ಕೆ ಹುಳುಗಳು ಎಲೆಯನ್ನು…

ಬೇಸಿಗೆಯಲ್ಲಿ ಮುಖದ ಅಂದವನ್ನು ಹೆಚ್ಚಿಸುವ ಜೊತೆಗೆ ಮೊಡವೆ ನಿವಾರಿಸುವ ಎಳನೀರು

ಎಳನೀರು ಅಂದ್ರೆ ನೈಸರ್ಗಿಕ ಅಮೃತ ಎಂಬುದಾಗಿ ಹೇಳಬಹುದಾಗಿದೆ, ನೂರಾರು ಆರೋಗ್ಯಕಾರಿ ಗುಣಗಳನ್ನು ಹೊಂದಿರುವಂತ ಈ ಎಳನೀರು ದೇಹಕ್ಕೆ ತಂಪು ನೀಡುವ ಜೊತೆಗೆ ಮುಖದ ಮೇಲಿನ ಮೊಡವೆ ನಿವಾರಗೆ ಸಹಕಾರಿಯಾಗಿದೆ. ಈ ಬೇಸಿಗೆಯಲ್ಲಿ ಎಳನೀರು ಎಷ್ಟೆಲ್ಲ ಪ್ರಯೋಜನಕಾರಿ ಅನ್ನೋದನನ್ನ ಇಲ್ಲಿ ನೋಡುವುದಾದರೆ, ಬಿಸಿಲಿನಲ್ಲಿ…

ಕಡಿಮೆ ಸಮಯದಲ್ಲಿ ಎಗ್ ಬಿರಿಯಾನಿ ಮಾಡುವ ಸುಲಭ ವಿಧಾನ

ಸಾಮಾನ್ಯವಾಗಿ ಮನೆಯಲ್ಲಿಯೇ ಕೆಲವೊಂದು ಆಹಾರಗಳನ್ನು ತಯಾರಿಸಿ ಸವಿಯಬೇಕು ಅನ್ನೋ ಅಸೆ ಕೆಲವರಿಗೆ ಇದ್ದೆ ಇರುತ್ತದೆ, ಅಂತವರಿಗೆ ಈ ವಿಧಾನ ಸುಲಭ ಅನಿಸುತ್ತದೆ. ಎಗ್ ಬಿರಿಯಾನಿ ಅಂದ್ರೆ ಕೆಲವರಿಗೆ ಅಚ್ಚು ಮೆಚ್ಚಿನ ರೆಸಿಪಿಯಾಗಿದೆ ಇದನ್ನು ಹೇಗೆ ತಯಾರಿಸೋದು ಅನ್ನೋದನ್ನ ಈ ಮೂಲಕ ತಿಳಿಯೋಣ…

ಬಡ ಜನರಿಗೆ ಕೇವಲ 1 ರೂಪಾಯಿಗೆ ವೈದ್ಯಕೀಯ ಚಿಕಿತ್ಸೆ ನೀಡೋ ವೈದ್ಯ ದಂಪತಿಗಳು

ವೈದ್ಯರು ಆಸ್ಪತ್ರೆ ಅಂದ್ರೆ ಸಾವಿರಾರು ರೂಗಳನ್ನು ಕೀಳುವ ವೃತ್ತಿ ಅನ್ನೋ ಮನೋಭಾವ ಇರುವ ಈ ದಿನಗಳಲ್ಲಿ, ಇಲ್ಲೊಬ್ಬ ವೈದ್ಯ ದಂಪತಿ ಬಡಜನರಿಗಾಗಿ ಬರಿ ೨ ರುಪಾಯಿಗೆ ವೈದ್ಯಕೀಯ ಚಿಕಿತ್ಸೆ ನೀಡುತ್ತಿದ್ದಾರೆ. ಅಷ್ಟಕ್ಕೂ ಇವರು ಯಾರು ಇವರ ಸೇವೆ ಹೇಗಿದೆ ಅನ್ನೋ ಒಂದು…

ಸೀಬೆಹಣ್ಣು ತಿಂದು ಈ ಸಮಸ್ಯೆಯಿಂದ ದೂರವಿರಿ

ಆರೋಗ್ಯಕ್ಕೆ ಹಣ್ಣುಗಳು ಅತಿ ಹೆಚ್ಚು ಉಪಯೋಗಕಾರಿಯಾಗಿದೆ, ಅಂತಹ ಹಣ್ಣುಗಳ ಸಾಲಿನಲ್ಲಿ ಈ ಸೀಬೆಹಣ್ಣು ಕೂಡ ಒಂದಾಗಿದೆ. ಸೀಬೆ ಹಣ್ಣು ಹಲವು ಆರೋಗ್ಯಕಾರಿ ಗುಣಗಳನ್ನು ಹೊಂದಿದ್ದು ಅದರಲ್ಲಿ ಔಷದಿಯ ಗುಣಗಳನ್ನು ಸಹ ಕಾಣಬಹುದಾಗಿದೆ. ಸೀಬೆಹಣ್ಣು ಅನ್ನೋದು ನೈಸರ್ಗಿಕ ಗುಣಗಳನ್ನು ಹೊಂದಿದ್ದು ಇದರಲ್ಲಿ ಆರೋಗ್ಯಕಾರಿ…

ಅಜೀರ್ಣತೆ, ಮರೆವು ಸಮಸ್ಯೆ ನಿವಾರಿಸುವ ಸೊಪ್ಪು

ಮನುಷ್ಯನ ದೇಹಕ್ಕೆ ಪೌಷ್ಟಿಕಾಂಶ ಹೆಚ್ಚಿನ ರೀತಿಯಲ್ಲಿ ಬೇಕಾಗುತ್ತದೆ ಅಷ್ಟೇ ಅಲ್ಲದೆ, ಉತ್ತಮ ಆರೋಗ್ಯವನ್ನು ಪಡೆಯಲು ಪ್ರತಿದಿನ ಹಣ್ಣು ತರಕಾರಿ ಸೊಪ್ಪುಗಳನ್ನು ಅಡುಗೆಯಲ್ಲಿ ಬಳಸಿ ಸೇವನೆ ಮಾಡಬೇಕು. ಇನ್ನು ನಾನಾ ರೀತಿಯ ಕೆಮಿಕಲ್ ಮಿಶ್ರೀತ ಆಹಾರಗಳನ್ನು ಸೇವನೆ ಮಾಡುವ ಬದಲು ನೈಸರ್ಗಿಕ ಗುಣಗಳನ್ನು…

ಮುಖದ ಮೇಲಿನ ತೆರೆದ ರಂಧ್ರಗಳನ್ನು ನಿವಾರಿಸುವ ಮನೆಮದ್ದು

ಸಾಮಾನ್ಯವಾಗಿ ಮುಖದ ಮೇಲೆ ಮೊಡವೆಗಳು ಹಾಗೂ ಕಪ್ಪು ಕಲೆಗಳು ಹಾಗೂ ಇನ್ನು ಕೆಲವರಲ್ಲಿ ಮುಖದ ಮೇಲಿನ ರಂದ್ರಗಳು ಇರುತ್ತವೆ, ಇಂತಹ ಸಮಸ್ಯೆಗಳಿಂದ ಮುಖದ ಅಂದವನ್ನು ಹೆಚ್ಚಿಸಿಕೊಳ್ಳಲು ಆಗೋದಿಲ್ಲ ಅಷ್ಟೇ ಅಲ್ಲದೆ ಸೌಂದರ್ಯವಾಗಿ ಕಾಣಲು ಆಗೋದಿಲ್ಲ, ಅಂತಹ ಸಮಸ್ಯೆಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಬದಲು…

ತಿಗಣೆಗಳ ಕಾಟವೇ? ನಿಮ್ಮ ಮನೆಯಲ್ಲಿಯೇ ಇದೆ ಸುಲಭ ಪರಿಹಾರ

ಬಹುತೇಕ ಜನರು ತಾವು ಮನೆಗಳಲ್ಲಿ ನೆಮ್ಮದಿಯ ಜೀವನ ಮಾಬೇಕು ಅಂದುಕೊಂಡಿರುತ್ತಾರೆ ಆದ್ರೆ, ಕೆಲವೊಮ್ಮೆ ಮನೆಯಲ್ಲಿ ಅಥವಾ ಬೆಡ್ ರೂಮ್ ನಲ್ಲಿ ತಿಗಣೆಗಳ ಕಾಟ ಜಾಸ್ತಿ ಆದ್ರೆ ಮನೆಯಲ್ಲಿ ನೆಮ್ಮದಿ ಇಲ್ಲದಂತೆ ಆಗುತ್ತದೆ ರಾತ್ರಿ ಮಲಗಲು ಆಗೋದಿಲ್ಲ ಅಷ್ಟೊಂದು ಕಾಟ ಕೊಡುತ್ತವೆ ಈ…

error: Content is protected !!