ಒಂದೆರಡು ಏಲಕ್ಕಿ ಜಗಿದು ಬಿಸಿನೀರು ಕುಡಿಯುವುದರಿಂದ ಆಗುವ ಪ್ರಯೋಜನ
ಪ್ರತಿಯೊಬ್ಬರ ಮನೆಯಲ್ಲೂ ಏಲಕ್ಕಿ ಇದ್ದೇ ಇರತ್ತೆ ತುಂಬಾ ಜನರಿಗೆ ಏಲಕ್ಕಿಯನ್ನ ಕೇವಲ ಮಸಾಲೆ ಪದಾರ್ಥವಾಗಿ ಅಥವಾ ಮಸಾಲ ಟೀಗಳಿಗೆ ಮತ್ತು ಸಿಹಿ ಪದಾರ್ಥಗಳಿಗೆ ಮಾತ್ರ ಬಳಸಿ ಗೊತ್ತು. ಆದರೆ ನಿಜವಾಗಿ ಹೇಳುವುದಾದರೆ ಈ ಏಲಕ್ಕಿಯಲ್ಲಿ ಎಷ್ಟೋ ಔಷಧೀಯ ಗುಣಗಳೂ ಕೂಡ ಇದೆ.…