ದೇವರ ಪೂಜೆಗೆ ಹೂವು ಬಳಸಲು ಕಾರಣವೇನು ಗೊತ್ತೇ
ಅನಾದಿ ಕಾಲದಿಂದಲೂ ನಾವು ನೋಡಿಕೊಂಡೇ ಬರುತ್ತಿರುವ ಒಂದು ಸಂಪ್ರದಾಯ ಎಂದರೆ ಅದು ದೇವರ ಪೂಜೆಗೆ ಹೂವನ್ನು ಬಳಸುವುದು, ಅದರಲ್ಲಿಯೂ ಅನಾದಿ ಕಾಲಕ್ಕಿಂತ ಹೆಚ್ಚಾಗಿ ಇಂದಿನ ಆಧುನಿಕ ಯುಗದಲ್ಲಿಯಂತೂ ದೇವರ ಪೂಜೆಯಲ್ಲಿ ಹೂವುಗಳದ್ದೇ ಕಾರುಬಾರು ಹೂವಿನಿಂದ ಅಲಂಕೃತಗೊಂಡ ದೇವರ ವಿಗ್ರಹಗಳನ್ನು ನೋಡುವುದೇ ಒಂದು…