ನಿನ್ನ ಕರ್ಮಗಳನ್ನು ನೀನು ಮಾಡು ಮುಂದಿನ ಫಲಾಫಲಗಳನ್ನು ನನಗೆ ಬಿಡು ಎಂದು ಭಗವಾನ್ ಶ್ರೀ ಕೃಷ್ಣ ನು ಭಾಗವದ್ಗೀತೆಯಲ್ಲಿ ಉಪದೇಶ ಮಾಡಿರುವಂತೆ ಜನರೂ ಕೂಡ ಅವರವರ ಕರ್ಮಗಳನ್ನು ಮಾಡುತ್ತಾ ಈ ಸಮಾಜದಲ್ಲಿ ತಮ್ಮ ಜೀವನವನ್ನು ಸಾಗಿಸುವಲ್ಲಿ ತಾವು ಮಗ್ನರಾಗಿದ್ದಾರೆ, ಆದರೆ ಕೆಲವೊಂದು ಸಮಸ್ಯೆಗಳು ಮನುಷ್ಯರನ್ನು ಬಾದಿಸಲಿಕ್ಕಾಗಿಯೇ ಇವೆ ಎಂಬುದರ ಮಟ್ಟಿಗೆ ಅನೇಕ ಜನರು ಎಷ್ಟೇ ಕರ್ಮ ಗಳನ್ನು ಎಷ್ಟೇ ಧರ್ಮ ಕಾರ್ಯಗಳನ್ನು ಮಾಡಿದರೂ ಸಹ ಹಾಗೂ ಎಷ್ಟೇ ಶ್ರಮ ಪಟ್ಟು ತಮ್ಮ ಕಾರ್ಯಗಳಲ್ಲಿ ತಾವು ಪ್ರವೃತ್ತರಾದರು ಸಹ ಅವರಿಗೆ ಭಗವಂತ ಫಲಗಳನ್ನು ಕರುಣಿಸುವಲ್ಲಿ ಸ್ವಲ್ಪ ವಿಳಂಭ ಮಾಡುತ್ತಾನೆ.

ಯಾಕಂದ್ರೆ ಅದು ಅವರ ಪರೀಕ್ಷೆಯ ಸಮಯ ಭಗವಂತನು ಮನುಷ್ಯ ಜೀವಿಗಳನ್ನು ಎಲ್ಲಾ ರೀತಿಯಲ್ಲಿಯೂ ಪರೀಕ್ಷೆಗೆ ಒಡ್ಡುತ್ತಾನೆ ಆದರೆ 2020 ರಲ್ಲಿ ಭಗವಂತನು ಕೆಲವು ರಾಶಿಯವರಿಗೆ ಕಷ್ಟದ ಸಮಯಗಳನ್ನು ನೀಗಿ ಒಳ್ಳೆಯ ಸಮಯವನ್ನು ತಂದೊಡ್ಡಲಿದ್ದಾನೆ ನಾವು ಈ ಕೆಳಗೆ ಹೇಳಲಾಗಿರುವ ರಾಶಿಗಳಿಗೆ ರಾಜಯೋಗ ಇಂದಿನಿಂದಲೇ ಆರಂಭವಾಗಲಿದೆ ಇವರ ಜೀವನದಲ್ಲಿ ಇದ್ದ ಕಷ್ಟದ ದಿನಗಳು ದೂರವಾಗಿ ಒಳ್ಳೆಯ ದಿನಗಳು ಆರಂಭವಾಗುವ ಸುಸಮಯವಿದು ಸಾಕ್ಷಾತ್ ಮಹಾಲಕ್ಷ್ಮಿದೇವಿಯ ಮತ್ತು ಸಂಪತ್ತಿನ ಒಡೆಯ ಕುಬೇರ ದೇವನ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿದೆ ಹಾಗಿದ್ದರೆ ಆ ರಾಶಿಗಳು ಯಾವುವು ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ

ಮೊದಲನೆಯದಾಗಿ ಕರ್ಕಾಟಕ ರಾಶಿ ರಾಶಿ ಹೌದು ಈ ರಾಶಿಯ ಸಂಜಾತರಿಗೆ ಇಷ್ಟು ದಿನ ಪಟ್ಟಿರುವ ಕಷ್ಟ ಕೋಟಲೆಗಳಿಗೆ ಈ 2020 ರ ಸಂವತ್ಸರವು ಅಂತ್ಯ ಆಡಲಿದೆ ಇನ್ನು ಮುಂದೆ ನೀವು ಪಟ್ಟಿರುವ ಎಲ್ಲಾ ಕಷ್ಟಗಳಿಗೆ ಪರಿಹಾರ ದೊರೆತು ಭಗವಂತನ ಆಶೀರ್ವಾದ ನಿಮ್ಮ ಮೇಲೆ ಕರುಣಿಸಲಿದೆ ಮತ್ತು ನೀವು ಯಾವುದಾದರೂ ಹೊಸ ಕೆಲಸಕ್ಕೆ ಅಥವಾ ವ್ಯವಹಾರಕ್ಕೆ ಮುಂದಡಿ ಇಡಲು ಇದು ಒಳ್ಳೆಯ ಸಮಯವಾಗಿದೆ ನಿಮ್ಮ ಆರ್ಥಿಕ ಪರಿಸ್ಥಿತಿಯು ಉತ್ತಮಗೊಳ್ಳಲಿದೆ ಉದ್ಯೋಗದಲ್ಲಿ ನಿಮಗೆ ಬಡ್ತಿ ದೊರೆಯುವ ಸಾದ್ಯತೆ ಹೆಚ್ಚಾಗಿರುತ್ತದೆ ಕುಬೇರ ದೇವನ ಅನುಗ್ರಹ ನಿಮ್ಮ ಮೇಲೆ ಸದಾ ಇರಲಿದೆ

ಎರಡನೆಯದಾಗಿ ಮಿಥುನ ರಾಶಿ ಈ ರಾಶಿಯವರು ದೈವ ಭಕ್ತರಾದ್ದರಿಂದ 2020 ರ ಈ ವರ್ಷದಲ್ಲಿ ನೀವಂದುಕೊಂಡ ಎಲ್ಲಾ ಕೆಲಸಗಳಲ್ಲಿ ಪ್ರಗತಿ ಸಾದಿಸುವಂತಹ ಉಮ್ಮಸ್ಸು ನಿಮ್ಮಲ್ಲಿರುತ್ತದೆ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು ನಿಮಗೆ ಕಟ್ಟಿಟ್ಟ ಬುತ್ತಿಯಾಗಿದೆ ಮತ್ತು ಈ ಸಮಯದಲ್ಲಿ ನಿಮ್ಮ ಆರೋಗ್ಯದ ಜೊತೆಗೆ ನಿಮ್ಮ ವಿದ್ಯಾಭ್ಯಾಸವೂ ಕೂಡ ಉತ್ತಮವಾಗಿರಲಿದೆ ಮತ್ತು ನೀವು ಕೈ ಹಾಕುವ ಎಲ್ಲಾ ಕೆಲಸಗಳಲ್ಲಿ ಜಯ ನಿಮ್ಮದಾಗಿರುತ್ತದೆ ಸಾಕ್ಷಾತ್ ಮಹಾಲಕ್ಷ್ಮಿಯ ಅನುಗ್ರಹ ನಿಮ್ಮ ಮೇಲೆ ಸದಾ ಇರಲಿದೆ

ಮೂರನೆಯದಾಗಿ ಕುಂಭ ರಾಶಿಯವರು 2020 ರ ಈ ವರ್ಷದಲ್ಲಿ ಯಾರೂ ಕಾಣದ ಜಯವನ್ನು ಕಾಣಲಿದ್ದಾರೆ ಮತ್ತು ನಿಮ್ಮ ವ್ಯಾಪಾರ ಮತ್ತು ವ್ಯವಹಾರಗಳಲ್ಲಿ ಎಂದೂ ಕಾಣದ ಲಾಭ ನಿಮ್ಮದಾಗಲಿದೆ ಬಂದುಗಳ ಆಗಮನ ನಿಮಗೆ ಸಂತಸ ತಂದುಕೊಡಲಿದೆ ಅಲ್ಲದೆ ಶತ್ರುಗಳೂ ಸಹ ಮಿತ್ರರಾಗುವ ಸಂಭವ ಈ ವರ್ಷದಲ್ಲಿ ನಿಮಗೆ ಹೆಚ್ಚಾಗಲಿದೆ ವಿವಿಧ ಮೂಲಗಳಿಂದ ನಿಮಗೆ ಹಣದ ಹೊಳೆ ಹರಿದುಬರಲಿದೆ ಹಾಗೂ ನಿಮ್ಮಲ್ಲಿ ಹೊಸ ಚೈತನ್ಯ ತುಂಬಲಿದೆ ದೂರ ಪ್ರಯಾಣದಿಂದ ನೀವು ಉತ್ತಮ ಲಾಭವನ್ನು ನಿರೀಕ್ಷಿಸಬಹುದಾಗಿದೆ ನೀವು ಮಾಡುವ ಕೆಲಸಗಳಲ್ಲಿ ನಿಮಗೆ ಕುಟುಂಬದವರ ಮತ್ತು ಸ್ನೇಹಿತರ ಸಹಾಯ ದೊರೆಯಲಿದೆ

By

Leave a Reply

Your email address will not be published. Required fields are marked *