ಜಾತಕದಲ್ಲಿನ ಗುರುದೊಷ ನಿವಾರಣೆಗೆ ಮನೆಯಲ್ಲೇ ಮಾಡಿ ಸುಲಭ ಉಪಾಯ
ಗುರುದೋಷ ಸುಮಾರು ಜನರಿಗೆ ಇರುತ್ತದೆ. ಶನಿ ಮತ್ತು ರಾಹು ಸಂಧಿಯಿಂದ ಕೂಡ ಗುರುದೋಷ ಉಂಟಾಗುತ್ತದೆ. ವಿಷ್ಣುವಿಗೆ ತುಳಸಿ ಎಂದರೆ ಬಹಳ ಇಷ್ಟ. ತುಳಸಿಯ ಸೇವನೆ ಮಾಡುವುದರಿಂದ ನಮಗೆ ತಿಳಿಯದೇ ಗುರುದೋಷ ನಿವಾರಣೆ ಆಗುತ್ತದೆ. ನಾವು ಅದರ ಬಗ್ಗೆ ಇಲ್ಲಿ ಹೆಚ್ಚಿನ ಮಾಹಿತಿಯನ್ನು…