ಬುಧನ ಮಹಾ ಪರಿವರ್ತನೆ ಈ ರಾಶಿಯವರಿಗೆ 3 ಖುಷಿಯ ವಿಚಾರಗಳು ಪ್ರಾಪ್ತಿಯಾಗಲಿದೆ

0 0

ಪ್ರತಿಯೊಬ್ಬರ ರಾಶಿ, ನಕ್ಷತ್ರದ ಮೇಲೆ ಅವರ ಮುಂದಿನ ಭವಿಷ್ಯ, ಅವರ ವ್ಯಕ್ತಿತ್ವದ ಬಗ್ಗೆ ತಿಳಿಯಬಹುದು. ರಾಶಿಗಳಲ್ಲಿ ಪ್ರಮುಖ ರಾಶಿಯಾದ ಸಿಂಹ ರಾಶಿಯಲ್ಲಿ ಉಂಟಾದ ಬುಧನ ರಾಶಿ ಪರಿವರ್ತನೆಯು ಸಿಂಹ ರಾಶಿಯವರ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಸಿಂಹ ರಾಶಿಯವರ ಭವಿಷ್ಯ ಹೇಗಿದೆ ಹಾಗೂ ಬುಧ ರಾಶಿ ಪರಿವರ್ತನೆಯ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.

ಬುಧನ ರಾಶಿ ಪರಿವರ್ತನೆಯು ಇದೇ ಮಾರ್ಚ್ 11 ನೇ ತಾರೀಖಿನಂದು 12 ಗಂಟೆ 30 ನಿಮಿಷಕ್ಕೆ ಆಗಲಿದೆ. ಬುಧ ದೇವನು ಮಕರ ರಾಶಿಯಿಂದ ಹೊರಟು ಕುಂಭ ರಾಶಿಯನ್ನು ಪ್ರವೇಶ ಮಾಡಲಿದ್ದಾನೆ, ಇದರಿಂದ ಅದೃಷ್ಟವು ಸಕಾರತ್ಮಕವಾಗಿ ಬದಲಾಗಲಿದೆ. ಧನ ಮತ್ತು ಲಾಭದ ಅಧಿದೇವತೆ ಬುಧನು ಆಗಿರುವುದರಿಂದ ಅವನು ಸದೃಢವಾಗಿದ್ದು, ಧನದ ವಿಷಯದಲ್ಲಿ ಲಾಭವಾಗಲಿದೆ. ಸಾಲದಿಂದ ಮುಕ್ತರಾಗಲು ಮಾರ್ಗಗಳು ಗೋಚರವಾಗಲಿದೆ. ಜಾಣತನ, ಕ್ಷಮತೆ, ಕೆಲಸ ಕಾರ್ಯವನ್ನು ನಿರ್ವಹಿಸುವ ವೇಗ ಈ ಸಮಯದಲ್ಲಿ ಹೆಚ್ಚಾಗಲಿದೆ. ಈ ಸಮಯದಲ್ಲಿ ಆಲಸ್ಯತನದಿಂದ ಹೊರಬಂದು ಕೆಲಸ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ ಇದರಿಂದ ಸಫಲತೆಯು ನಿಮ್ಮದಾಗಲಿದೆ ಅಲ್ಲದೆ ನಿಮ್ಮ ಸುತ್ತಮುತ್ತಲಿನ ಶತ್ರುಗಳು ಮಿತ್ರರಾಗಿ ಬದಲಾಗಲಿದ್ದಾರೆ. ನಿಮ್ಮ ಮಧುರ ಮಾತುಗಳಿಂದ ಜನರು ನಿಮ್ಮತ್ತ ಆಕರ್ಷಿತರಾಗುತ್ತಾರೆ. ವಕೀಲರು, ಜಡ್ಜ್, ದಂತ ವೈದ್ಯಕೀಯ ಮತ್ತು ಕಾಮರ್ಸ್ ಸೆಕ್ಟರ್ ನಿಂದ ನಿಮಗೆ ಲಾಭವಾಗಲಿದೆ. ಅಲ್ಲದೆ ಬ್ಯಾಂಕಿಂಗ್ ಸೆಕ್ಟರ್ ನಿಂದ ಧನ ಸಂಪಾದಿಸಲು ಲಾಭವಾಗಲಿದೆ. ಬ್ಯಾಂಕಿಂಗ್ ಸೆಕ್ಟರ್ ನಲ್ಲಿ ನಿಮಗೆ ಪ್ರಮೋಷನ್ ಸಿಗಲಿದೆ ಮತ್ತು ಉತ್ತಮ ಲೇಖಕರಾಗಲು ಅವಕಾಶ ದೊರೆಯಲಿದೆ. ಈ ರಾಶಿಯವರು ಹಾಡುಗಾರರಾಗಿದ್ದರೆ ಅವರಿಗೂ ಉತ್ತಮ ಅವಕಾಶ ಸಿಗಲಿದೆ, ಕೃಷಿಕರಾಗಿದ್ದರೆ ಒಳ್ಳೆಯ ಸಮಯ ಬರಲಿದೆ. ಕೃಷಿಯಿಂದ ಲಾಭ ಬರಲಿದೆ, ತರಕಾರಿ, ದವಸ ಧಾನ್ಯಗಳ ಮಾರಾಟದಿಂದ ಧನ ಲಾಭ ಆಗಲಿದೆ. ನ್ಯೂಸ್ ಪೇಪರ್, ರೇಡಿಯೊ ಜಾಕಿ, ರಿಪೋರ್ಟರ್ ಈ ಸೆಕ್ಟರ್ ನಲ್ಲಿರುವವರಿಗೆ ಧನ ಸಂಪಾದನೆ ಆಗುತ್ತದೆ.

ಸಿಂಹ ರಾಶಿಯವರಿಗೆ ಆಹಾರ, ಪಾನೀಯ ವ್ಯಾಪಾರದಲ್ಲಿಯೂ ಬಹಳ ಲಾಭವಿದೆ. ಜೊತೆಗೆ ಜ್ಯೋತಿಷ್ಯ ವಿದ್ಯೆ ಮತ್ತು ವೈಜ್ಞಾನಿಕ ಕ್ಷೇತ್ರದಿಂದಲೂ ಧನ ಸಂಪಾದಿಸಬಹುದು. ಬುಧನ ರಾಶಿ ಪರಿವರ್ತನೆಯು ಸಿಂಹ ರಾಶಿಯವರ ಸಪ್ತಮ ಭಾವದಲ್ಲಿ ಆಗುವುದರಿಂದ ವ್ಯವಹಾರದಲ್ಲಿ ಲಾಭವಾಗಲಿದೆ. ವ್ಯಾಪಾರದಲ್ಲಿ ಇರುವ ಸಮಸ್ಯೆಗಳನ್ನು ಪರಸ್ಪರ ಸಹಕಾರದಿಂದ ಪರಿಹರಿಸಿಕೊಂಡು ಉನ್ನತ ಲಾಭವನ್ನು ಪಡೆಯಲಿದ್ದಾರೆ. ಈ ಸಮಯದಲ್ಲಿ ಸಿಂಹರಾಶಿಯವರ ಆತ್ಮವಿಶ್ವಾಸವು, ಆರ್ಥಿಕ, ಶಾರೀರಿಕ ಬಲವು ಹೆಚ್ಚಿನ ಮಟ್ಟದಲ್ಲಿ ಕಾಣಿಸುತ್ತದೆ. ಈ ಸಮಯದಲ್ಲಿ ವಿದೇಶಿ ಮಿತ್ರರಿಂದ ನಿಮಗೆ ದೊಡ್ಡಮಟ್ಟದ ಸಹಾಯವು ದೊರಕಲಿದೆ. ವಿದೇಶಕ್ಕೆ ಹೋಗಬೇಕೆಂದುಕೊಂಡವರಿದ್ದರೆ ಈ ಸಮಯ ಸೂಕ್ತವಾಗಿದೆ. ವಿದೇಶಿ ನಾಗರಿಕತೆ ಪಡೆಯುವ ಯೋಗವು ಈ ಸಮಯದಲ್ಲಿ ನಿಮ್ಮದಾಗಲಿದೆ. ಬುಧನ ರಾಶಿ ಪರಿವರ್ತನೆಯು ಸಿಂಹರಾಶಿಯವರ ಪರಿವಾರದಲ್ಲಿ ಅನೇಕ ಮಂಗಳಕರ ಕಾರ್ಯಗಳನ್ನು ಮಾಡಲಿದೆ. ಸಿಂಹರಾಶಿಯವರ ಪರಿವಾರದಲ್ಲಿ ವಿವಾಹ ಸಮಾರಂಭ ನಡೆಯಲಿದೆ. ಸಿಂಹ ರಾಶಿಯವರ ಪರಿವಾರದಲ್ಲಿ ಸಂತಾನದ ಕೊರತೆ ಕಂಡುಬರುತ್ತಿದ್ದರೆ, ಈ ಸಮಯ ಸೂಕ್ತವಾಗಿದೆ. ಒಟ್ಟಾರೆಯಾಗಿ ನಿಮ್ಮ ಪರಿವಾರದಲ್ಲಿ ಏಕತೆ, ಒಗ್ಗಟ್ಟು ಈ ಸಮಯದಲ್ಲಿ ಹೆಚ್ಚು ಕಂಡುಬರಲಿದೆ, ಪರಿವಾರದಲ್ಲಿ ಹೆಚ್ಚು ಸಂತೋಷ ಕಂಡುಬರಲಿದೆ. ಈ ಸಮಯವು ಸಿಂಹರಾಶಿಯವರಿಗೆ ಸೂಕ್ತವಾಗಿದ್ದು, ಅವರು ಸದುಪಯೋಗ ಪಡೆದುಕೊಳ್ಳಬೇಕು. ಈ ಸಮಯದಲ್ಲಿ ಸಿಂಹ ರಾಶಿಯವರ ಆರೋಗ್ಯ ಸಮಸ್ಯೆಯು ನಿವಾರಣೆಯಾಗುವುದಲ್ಲದೆ. ನರ ಸಂಬಂಧಿಸಿದ ಸಮಸ್ಯೆಯು ಈ ಸಮಯದಲ್ಲಿ ನಿವಾರಣೆಯಾಗಲಿದೆ. ಬುಧ ರಾಶಿ ಪರಿವರ್ತನೆಯು ಸಿಂಹ ರಾಶಿಯವರಿಗೆ ಉತ್ತಮ ಸಮಯವಾಗಿದೆ. ಸಿಂಹ ರಾಶಿಯವರ ಅನೇಕ ಸಮಸ್ಯೆಗಳು ಈ ಸಮಯದಲ್ಲಿ ನಿವಾರಣೆಯಾಗಲಿದೆ. ಸಿಂಹ ರಾಶಿಯವರು ಗುಪ್ತ ಸಂಬಂಧಗಳಿಂದ ದೂರವಿರಬೇಕು. ಸಿಂಹ ರಾಶಿಯವರು ಪ್ರತಿ ಬುಧವಾರ ಬಡವರಿಗೆ ಹೆಸರು ಬೇಳೆ, ಕಾಳುಗಳನ್ನು ದಾನವಾಗಿ ನೀಡಬೇಕು.

ಶ್ರೀ ಮಂತ್ರಾಲಯ ಗುರು ಬೃಂದಾವನ ಜ್ಯೋತಿಷ್ಯ ಮಂದಿರ, ಗುರೂಜಿ ಶ್ರೀ ಪರುಶುರಾಮ ಎಲ್ ಜ್ಯೋಷಿ ವ್ಯಾಪಾರ ಸಮಸ್ಯೆ ಮದುವೆ ಸಮಸ್ಯೆ ಸಂತಾನ ಸಮಸ್ಯೆ ಹಣಕಾಸಿನ ಸಮಸ್ಯೆ ಗಂಡ-ಹೆಂಡತಿ ಸಮಸ್ಯೆ ಅತ್ತೆ ಸೊಸೆ ಕಿರಿಕಿರಿ ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ಶ್ರೀ ಮಂತ್ರಾಲಯ ಗುರು ರಾಯರ ಅನುಗ್ರಹದಿಂದ ಮತ್ತು ದುರ್ಗಾ ಹೋಮ ಸುದರ್ಶನ ಹೋಮ ಮಹಾಗಣಪತಿ ಯಾಗ ಶ್ರೀ ಕರ ಮಂತ್ರ ಹೋಮ ಸುಗ್ರೀವ ಹೋಮ ಹಾಗೂ 1008 ಜಪ ತಪ ಹೋಮ ಹವನ ಗಳಿಂದ ಕೇವಲ 24 ಗಂಟೆಗಳಲ್ಲಿ ಶಾಶ್ವತವಾಗಿ ಪರಿಹಾರ ಶತಸಿದ್ಧ ಇಂದೇ ಸಂಪರ್ಕಿಸಿ 9845111287

Leave A Reply

Your email address will not be published.