ಈ ವರ್ಷದ ಶಿವರಾತ್ರಿ ಹಬ್ಬವನ್ನು ಮಾರ್ಚ್ 11 ಗುರುವಾರ ಮಹಾ ಶಿವರಾತ್ರಿ ಆಚರಿಸಲಿದ್ದು, ಭಕ್ತರು ಇದಕ್ಕಾಗಿ ಸಿದ್ಧತೆ ನಡೆಸುವಲ್ಲಿ ನಿರತರಾಗಿದ್ದಾರೆ. ಹಿಂದೂಗಳಿಗೆ ಇದು ಅತ್ಯಂತ ಶುಭ ಹಬ್ಬಗಳಲ್ಲಿ ಒಂದಾಗಿದೆ, ಈ ದಿನ, ಶಿವ ಮತ್ತು ಪಾರ್ವತಿ ದೇವಿಯು ವಿವಾಹವಾದರು. ಅಲ್ಲದೆ ಹಿಂದೂ ಪುರಾಣಗಳ ಪ್ರಕಾರ ಶಿವನ ಲಿಂಗ ರೂಪವು ಮೊದಲು ಕಾಣಿಸಿಕೊಂಡದ್ದು ಈ ದಿನ. ಈ ದಿನವನ್ನು ಗುರುತಿಸಲು ಭಕ್ತರು ಉಪವಾಸವನ್ನು ಆಚರಿಸುತ್ತಾರೆ ಮತ್ತು ಶಿವ ಪಾರ್ವತಿಯರ ಆಶೀರ್ವಾದ ಪಡೆಯಲು ಪೂಜೆಯನ್ನು ಮಾಡುತ್ತಾರೆ. ಇನ್ನು ಇಷ್ಟೇ ಅಲ್ಲದೆ ಮಹಾಶಿವರಾತ್ರಿ ಮುಗಿದ ನಂತರ ಈ ಎಂಟು ರಾಶಿಗಳಿಗೆ ಅದೃಷ್ಟದ ಸುರಿಮಳೆ ಆಗಲಿದೆ ಹಾಗಿದ್ದರೆ ಆ ಎಂಟು ರಾಶಿಗಳು ಯಾವುದು ಹಾಗೂ ಅವರಿಗೆ ಒದಗಿ ಬರುವ ಅದೃಷ್ಟ ಏನು ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಈ ಎಂಟು ರಾಶಿಗಳಿಗೆ ಮಹಾಶಿವರಾತ್ರಿ ಮುಗಿದ ನಂತರ ಸಮಾಜದಲ್ಲಿ ಉನ್ನತ ಸ್ಥಾನ ಸಿಗಲಿದೆ. ಕೈಬಿಟ್ಟು ಹೋದ ಎಲ್ಲಾ ಕೆಲಸಗಳೂ ನೆರವೇರುವುದು ಹಾಗೂ ಅರ್ಧಕ್ಕೆ ನಿಲ್ಲಿಸಿದ ಕೆಲಸ ಕೂಡಾ ಶಿವನ ಅನುಗ್ರಹದಿಂದ ನೆರವೇರುವುದು. ಈ ಮೂಲಕ ನಿಮ್ಮ ಸಂಪತ್ತು ಐಶ್ವರ್ಯ ಹೆಚ್ಚಾಗುವುದು. ಶಿವರಾತ್ರಿಯ ನಂತರ ಅದೃಷ್ಟ ದೊರೆಯುವ ಈ ಎಂಟು ರಾಶಿಯ ಜನರು ಬಹಳಷ್ಟು ಧೈರ್ಯಶಾಲಿ ಆಗಿರುತ್ತಾರೆ. ಶಿವನ ಕೃಪೆ ಇರುವುದರಿಂದ ಮುಟ್ಟಿದ್ದೆಲ್ಲಾ ಚಿನ್ನ ಆಗುವ ಸಾಧ್ಯತೆ ಕೂಡಾ ಹೆಚ್ಚಾಗಿ ಇರುವುದು. ಮಹಾಶಿವನು ಮನುಷ್ಯರು ಮಾಡುವ ಪಾಪಕರ್ಮಗಳಿಗೆ ಅನುಗುಣವಾಗಿ ತನ್ನ ಪ್ರಭಾವವನ್ನು ಬೀರುತ್ತಾರೆ. ಮನುಷ್ಯ ಒಳ್ಳೆಯ ಕಾರ್ಯಗಳನ್ನು ಮಾಡಿದರೆ ಒಳ್ಳೆಯ ಫಲಗಳನ್ನು ಹಾಗೂ ಕೆಟ್ಟ ಕೆಲಸಗಳನ್ನು ಮಾಡಿದರೆ ಕೆಟ್ಟ ಫಲಗಳನ್ನು ನೀಡುತ್ತಾರೆ. ಹಾಗಾಗಿ ನೀವು ಮಾಡುವ ಕೆಲಸದ ಮೇಲೆ ಗಮನ ಹರಿಸಿ ಹಾಗೂ ನೀವು ಮಾಡುವ ಕೆಲಸದಿಂದ ಇನ್ನೊಬ್ಬರಿಗೆ ಯಾವುದೇ ರೀತಿಯ ಹಾನಿ ಆಗದಂತೆ ಎಚ್ಚರಿಕೆ ವಹಿಸಬೇಕು.

ನಿಮ್ಮ ಮಾತುಗಳಿಂದ ಕೂಡಾ ಇನ್ನೊಬ್ಬರಿಗೆ ಬೇಸರ ಆಗಲೂಬಹುದು ಆ ರೀತಿ ಆಗದಂತೆಯೂ ನೋಡಿಕೊಳ್ಳಬೇಕು. ಶಿವನು ಎಲ್ಲವನ್ನೂ ಗಮನಿಸಿ ಪ್ರಭಾವವನ್ನು ಬೀರುತ್ತಾರೆ. ಒಂದುವೇಳೆ ತಿಳಿದೋ ತಿಳಿಯದೆಯೋ ತಪ್ಪು ಕೆಲಸ ಮಾಡಿದ್ದಿದ್ದರೆ ಅದಕ್ಕೆ ತಕ್ಕಂತೆ ಮೊದಲು ಪ್ರಾಯಶ್ಚಿತ ಅನುಭವಿಸಬೇಕು. ಏನೇ ತಪ್ಪು ಮಾಡಿದ್ದರೂ ಅದೆಲ್ಲವನ್ನೂ ಮನ್ನಿಸುವಂತೆ ದೇವರಲ್ಲಿ ಭಕ್ತಿಯಿಂದ ಪ್ರಾರ್ಥಿಸಬೇಕು. ಈ ರಾಶಿಯ ಜನರು ಮುಂದಿನ ದಿನಗಳಲ್ಲಿ ಉನ್ನತ ಸ್ಥಾನಕ್ಕೆ ಏರುತ್ತಾರೆ ಅತ್ಯುತ್ತಮ ಲಾಭವನ್ನೂ ಸಹ ಗಳಿಸುತ್ತಾರೆ. ಸಮಾಜದಲ್ಲಿ ಘನತೆ ಗೌರವ ದೊರಕುತ್ತದೆ. ಈ ರಾಶಿಯವರ ಎಲ್ಲಾ ಸಮಸ್ಯೆಗಳೂ ಪರಿಹಾರ ಆಗುವುದು ಹಾಗೂ ಇಷ್ಟಾರ್ಥಗಳು ಕೂಡಾ ನೆರವೇರುತ್ತವೆ. ಕೆಲಸದ ಮೇಲೆ ದೂರದ ಊರುಗಳಿಗೆ ಪ್ರಯಾಣ ಬೆಳೆಸುತ್ತಾರೆ. ಮನೆಯ ಕುಟುಂಬದ ಸದಸ್ಯರು ಎಲ್ಲಾ ಸೇರಿ ಯಾವುದಾದರೂ ಒಂದು ಪವಿತ್ರವಾದ ಸ್ಥಳಕ್ಕೆ ತೆರಳುತ್ತಾರೆ. ಈ ಅದೃಷ್ಟ ಎಲ್ಲಾ ಜನರಿಗೂ ಸಿಗುವುದಿಲ್ಲ ಆದರೆ ಈ ರಾಶಿಯ ವ್ಯಕ್ತಿಗಳು ಮಾತ್ರ ಬಹಳ ಅದೃಷ್ಟವಂತರು ಎನ್ನಬಹುದು. ಆ ಎಂಟು ಅದೃಷ್ಟವಂತ ರಾಶಿಗಳು ಈ ರೀತಿಯಾಗಿವೆ. ಮೇಷ ರಾಶಿ, ಮಿಥುನ ರಾಶಿ , ಕರ್ಕಾಟಕ ರಾಶಿ , ಸಿಂಹ ರಾಶಿ , ತುಲಾ ರಾಶಿ , ವೃಶ್ಚಿಕ ರಾಶಿ , ಧನುರ್ ರಾಶಿ ಹಾಗೂ ಕೊನೆಯದಾಗಿ ಕುಂಭ ರಾಶಿ ಈ ಎಂಟು ರಾಶಿಗಳಿಗೆ ಶಿವರಾತ್ರಿಯ ನಂತರ ಅದೃಷ್ಟ ದೊರೆಯುವ ಸಾಧ್ಯತೆ ಇದೆ.
ಶಿವನ ಶುಭ ಆಶೀರ್ವಾದವು ನಿಮ್ಮ ಜೀವನಕ್ಕೆ ಸಂತೋಷ, ಶಾಂತಿ, ಉತ್ತಮ ಆರೋಗ್ಯ, ಸಂಪತ್ತು, ಸಮೃದ್ಧಿ ಮತ್ತು ಸಾಮರಸ್ಯವನ್ನು ತರಲಿ. ಮಹಾ ಶಿವರಾತ್ರಿಯ ಶುಭಾಶಯಗಳು.

ಶ್ರೀ ಮಂತ್ರಾಲಯ ಗುರು ಬೃಂದಾವನ ಜ್ಯೋತಿಷ್ಯ ಮಂದಿರ, ಗುರೂಜಿ ಶ್ರೀ ಪರುಶುರಾಮ ಎಲ್ ಜ್ಯೋಷಿ
ವ್ಯಾಪಾರ ಸಮಸ್ಯೆ ಮದುವೆ ಸಮಸ್ಯೆ ಸಂತಾನ ಸಮಸ್ಯೆ ಹಣಕಾಸಿನ ಸಮಸ್ಯೆ ಗಂಡ-ಹೆಂಡತಿ ಸಮಸ್ಯೆ ಅತ್ತೆ ಸೊಸೆ ಕಿರಿಕಿರಿ ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ಶ್ರೀ ಮಂತ್ರಾಲಯ ಗುರು ರಾಯರ ಅನುಗ್ರಹದಿಂದ ಮತ್ತು ದುರ್ಗಾ ಹೋಮ ಸುದರ್ಶನ ಹೋಮ ಮಹಾಗಣಪತಿ ಯಾಗ ಶ್ರೀ ಕರ ಮಂತ್ರ ಹೋಮ ಸುಗ್ರೀವ ಹೋಮ ಹಾಗೂ 1008 ಜಪ ತಪ ಹೋಮ ಹವನ ಗಳಿಂದ ಕೇವಲ 24 ಗಂಟೆಗಳಲ್ಲಿ ಶಾಶ್ವತವಾಗಿ ಪರಿಹಾರ ಶತಸಿದ್ಧ ಇಂದೇ ಸಂಪರ್ಕಿಸಿ 9845111287

Leave a Reply

Your email address will not be published. Required fields are marked *