ಮಕರ ರಾಶಿಯವರ ಪಾಲಿಗೆ ದೀಪಾವಳಿ ತಿಂಗಳು ಹೇಗಿರಲಿದೆ ನೋಡಿ
ದೀಪಾವಳಿ ಎಂದರೆ ಒಂದು ಸಾಂಪ್ರದಾಯಿಕ ಬೆಳಕಿನ ಹಬ್ಬ ಇದಾಗಿದೆ ದೇಶದೆಲ್ಲೆಡೆ ಬಹಳ ವಿಜೃಂಭಣೆಯಿಂದ ಆಚರಿಸುವ ಹಬ್ಬ ಇದಾಗಿದೆ. ದೀಪಾವಳಿ ಹಬ್ಬ ಎಂದ ತಕ್ಷಣ ಕಣ್ಣಮುಂದೆ ಬರುವುದು ದೀಪ ಹಣತ ಬೆಳಕು ನಾವು ಪ್ರತಿನಿತ್ಯ ಮನೆಯಲ್ಲಿ ಬೆಳಗ್ಗೆ ಮತ್ತು ಸಾಯಂಕಾಲ ದೀಪ ಬೆಳಗುತ್ತೇವೆ…