ಮಹಾಶಿವನ ತಂದೆ ತಾಯಿ ಯಾರು? ತ್ರಿಮೂರ್ತಿಗಳ ಹಿಂದಿನ ಸತ್ಯ ಕಥೆ
ಸೋಮವಾರದ ದಿನ ಶಿವನಿಗೆ ಸಮರ್ಪಿತವಾಗಿದೆ. ಸೋಮವಾರ ಶಿವನನ್ನು ನಿಜವಾದ ಮನಸ್ಸಿನಿಂದ ಭಕ್ತಿಯಿಂದ ಪೂಜಿಸಿದರೆ, ಎಲ್ಲ ಕಷ್ಟಗಳೂ ವಿಮೋಚನೆಗೊಳ್ಳುತ್ತವೆ ಮತ್ತು ಎಲ್ಲಾ ಆಸೆಗಳನ್ನು ಶಿವ ಈಡೇರಿಸುತ್ತಾನೆ ಎಂದು ಹೇಳಲಾಗುತ್ತದೆ. ಶಿವನು ಯಾವಾಗಲೂ ತನ್ನ ಭಕ್ತರ ಮೇಲೆ ಕೃಪೆ ತೋರುತ್ತಾನೆ.ಶಿವನನ್ನು ಮೆಚ್ಚಿಸಲು ಸೋಮವಾರ ಬೆಳಿಗ್ಗೆ…