ಈ 4ರಾಶಿಯ ಹುಡುಗರಿಗೆ ಬೇಗನೆ ಹುಡುಗಿಯರು ಫಿದಾ ಆಗ್ತಾರೆ ಯಾಕೆ ಗೊತ್ತಾ? ಈ ಕಾರಣಕ್ಕೆ

0 7

ಜೀವನದಲ್ಲಿ ಸಾಮರಸ್ಯ ಖುಷಿ ಹಾಗೂ ನೆಮ್ಮದಿ ಇಂದ ಇರಲು ದಂಪತಿ ಮಧ್ಯೆ ಒಳ್ಳೆಯ ಹೊಂದಾಣಿಕೆ ಅಗತ್ಯ ಇನ್ನೂ ಖುಷಿಯಿಂದ ಪರಸ್ಪರ ಅನ್ಯೋನ್ಯತೆಯಿಂದ ಇದ್ದಲ್ಲಿ ಅಲ್ಲಿ ನಗುವಿಗೆ ಬರವಿಲ್ಲ ಹಾಗೂ ಅಲ್ಲಿ ಸದಾ ದೇವಾನುದೇವತೆಗಳು ನೆಲೆಸಿರುವ ಸಾಧ್ಯತೆ ಇದೆ. ಇನ್ನೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಯ ಸ್ತ್ರೀ ಹಾಗೂ ಪುರುಷರ ಮೇಲೆ ಒಲವು ಹಾಗೂ ಪ್ರೀತಿ ಉಂಟಾಗುವುದು ಎಲ್ಲರಿಗೂ ತಿಳಿದ ಹಾಗೆ ತನಗೆ ಉತ್ತಮ ಸಂಗಾತಿ ಸಿಗಬೇಕು ಎನ್ನುವುದು ಹಲವರ ಕಲ್ಪನೆ ಹಾಗೂ ಆಸೆ ಇರುವುದು ಆದರೆ ಎಲ್ಲರ ಜೀವನದಲ್ಲೂ ತಾವು ಅಂದುಕೊಂಡಂತೆ ಜೀವನ ನಡೆಸಲು ಅವಕಾಶ ಇಲ್ಲ

ಒಂದು ಮದುವೆ ಮಾಡಬೇಕಾದ್ರೆ ಮೊದಲು ಹುಡುಗ ಅಥವಾ ಹುಡುಗಿಯ ಜಾತಕ ಇಲ್ಲವೇ ಸಲಾವಳಿಯನ್ನು ನೋಡಿ ಮದುವೆಯನ್ನು ನಿಶ್ಚಯ ಮಾಡುತ್ತಾರೆ ಮುಖ್ಯವಾಗಿ ಈ ನಾಲ್ಕು ರಾಶಿಯವರ ಮೇಲೆ ಬೇಗ ಹುಡುಗಿಯರಿಗೆ ಒಲವು ಆಗುವುದು ಮೊದಲಿಗೆ ರಾಶಿ ಚಕ್ರದಲ್ಲಿ ಮೂರನೇ ರಾಶಿ ಆಗಿರುವ ಮಿಥುನ ರಾಶಿ ಇವರು ಬೇರೆ ಅವರನ್ನು ತನ್ನತ್ತ ಸೆಳೆಯುವ ಆಯಸ್ಕಾಂತೀಯ ಗುಣ ಹೊಂದಿದೆ

ಇನ್ನೂ ಇವರು ಹುಡುಗಿಯರ ಮನಸ್ಸನ್ನು ಬೇಗ ಅರ್ಥ ಮಾಡಿಕೊಳ್ಳುತ್ತಾರೆ ಇವರು ಬಹಳ ಬುದ್ಧಿವಂತರು ಹಾಗೂ ಅವರ ವಾಕ್ಚಾತುರ್ಯ ಇಂದ ಹುಡುಗಿಯರು ಬೇಗ ಮನ ಸೋಲುತ್ತಾರೆ ಇನ್ನೂ ಸಿಂಹ ರಾಶಿ ಸಂಬಂಧಕ್ಕೆ ಹೆಚ್ಚು ಬೆಲೆಯನ್ನು ಕೊಡುವುದರಿಂದ ಇವರು ಪ್ರಣಯ ಪಕ್ಷಿಗಳು ಹಾಗಾಗಿ ಇವರೊಂದಿಗೆ ಮುಕ್ತವಾಗಿ ಹುಡುಗಿಯರು ಮನ ಸೋಲುತ್ತಾರೆ ಹಾಗೂ ಪ್ರೀತಿಸಲು ಪ್ರಾರಂಭ ಮಾಡುತ್ತಾರೆ

ಇನ್ನು ಏಳನೆಯ ರಾಶಿ ತುಲಾ ರಾಶಿ ಇವರ ಹುಡುಗರು ಕೂಡ ವಿಚಿತ್ರ ಮನೋಭಾವ ಹೊಂದಿರುತ್ತಾರೆ ಇದರಿಂದ ಕೆಲವು ಹುಡುಗಿಯರು ಇಂಥ ಮನೋಭಾವ ಹೊಂದಿರುವ ಮೇಲೆ ಮೋಹ ಉಂಟಾಗುವ ಸಾಧ್ಯತೆ ಇದೆ ಇನ್ನು ಇವರ ಕೇಶ ವಿನ್ಯಾಸ ಬೇರೆಯವರಿಗೆ ಹೋಲಿಸಿದರೆ ಇವರದ್ದು ವಿಭಿನ್ನ ಭಿನ್ನಾಭಿಪ್ರಾಯ ಹೊಂದಿರುತ್ತಾರೆ ಹಾಗಾಗಿ ಇವರ ಭಾವನಾತ್ಮಕ ಜೀವನ ಕೂಡ ನೋಡಿ ಹುಡುಗಿಯರು ಬೇಗನೆ ಆಕರ್ಷಿತ ಆಗುತ್ತಾರೆ

ಕೊನೆಯ ರಾಶಿ ಮಕರ ರಾಶಿ ಈ ರಾಶಿ ಹುಡುಗರು ಲಯವಾದ ಮಾತು ಭಾವನಾತ್ಮಕ ಸಂಬಂಧ ಅವರ ಆಕರ್ಷಕ ಕಣ್ಣು ಮೂಲಕ ಹುಡುಗಿಯರು ಬೇಗನೆ ಆಕರ್ಷಕರಾಗುವರು ಇನ್ನೂ ಅವರ ನಯವಾದ ಮಾತುಗಳು ಕೂಡ ಬೇಗನೆ ಆಕರ್ಷಕ ಆಗುವುದು . ಮಕರ ಕುಂಭ ತುಲಾ ಮಿಥುನ ರಾಶಿಯ ಮದುವೆ ಆದವರ ಜೀವನ ಸುಖಮಯ .

Leave A Reply

Your email address will not be published.