Ultimate magazine theme for WordPress.

ಈ ರಾಶಿಯವರಿಗೆ ಜೂನ್ ತಿಂಗಳಲ್ಲಿ, ವಿಶೇಷವಾಗಿ ಅದೃಷ್ಟ ಯಶಸ್ಸು ಹೆಚ್ಚಾಗಲಿದೆ

0 1

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹನ್ನೆರಡು ರಾಶಿಗಳ ಗೋಚಾರ ಫಲಗಳಲ್ಲಿ ತುಲಾ ರಾಶಿ ಒಂದು ಪ್ರತಿಯೊಂದು ರಾಶಿಗೂ ಅದರದ್ದೇ ಆದ ಒಂದೊಂದು ಅಧಿಪತಿ ಇರುತ್ತೇ ಹಾಗೆ ತುಲಾ ರಾಶಿ ಅಧಿಪತಿ ಶುಕ್ರ ಗ್ರಹ ಆಗಿದ್ದು ಈ ರಾಶಿಯ ಚಿನ್ಹೆ ತಕ್ಕಡಿ ಎಲ್ಲ ರಾಶಿಯ ಚಿನ್ಹೆ ಹೋಲಿಸಿದರೆ ಈ ರಾಶಿಯ ಚಿನ್ಹೆ ಸಂಪೂರ್ಣ ಭಿನ್ನ ತುಲಾ ರಾಶಿಯವರು ಕಾರು ಮತ್ತು ವಾಹನವನ್ನು ಇಷ್ಟಪಡುತ್ತಾರೆ ಇವರು ಸೂಕ್ಷ್ಮ ಹಾಗೂ ಭಾವನಾತ್ಮಕ ಸ್ವಭಾವ ಆಗಿದ್ದರಿಂದ ಈ ರಾಶಿಯವರು ಕೆಲವು ಸಲ ಕಪಟ ಹಾಗೂ ಅಪನಂಬಿಕೆಗೆ ಒಳಪಡುವ ಸಂದರ್ಭ ಎದುರಿಸಬೇಕು

ಜೂನ್ ತಿಂಗಳಲ್ಲಿ ತುಲಾ ರಾಶಿಯವರ ಭವಿಷ್ಯದ ಬಗ್ಗೆ ಈ ಅಂಕಣದಲ್ಲಿ ನೋಡೋಣ ಬನ್ನಿ ಈ ತಿಂಗಳು ಉದ್ಯೋಗ ಹುಡುಕುತ್ತಿರುವ ನಿರೋದ್ಯೋಗಿಗಳಿಗೆ ಒಳ್ಳೆಯ ಅವಕಾಶ ಇನ್ನು ಕೆಲಸ ಮಾಡುವವರಿಗೆ ಕೆಲಸದಲ್ಲಿ ಬಡ್ತಿ ಸಿಗುವ ಸಾಧ್ಯತೆ ಅನೇಕ ಕ್ಷೇತ್ರದ ಕೆಲಸ ಮಾಡುವ ಯಶಸ್ಸು ಹಾಗೂ ನಿಮ್ಮ ನಿಮ್ಮಕಠಿಣ ಪರಿಶ್ರಮದಿಂದ ನಿಮ್ಮ ಮೇಲಾಧಿಕಾರಗಳ ಪ್ರಶಂಸೆ ಗೆ ಪಾತ್ರ ಆಗುತ್ತಾರೆ ಇನ್ನೂ ನಿಮ್ಮ ಸಹೋದ್ಯೋಗಿಗಳ ಜೊತೆ ಒಳ್ಳೆ ಭಾಂದವ್ಯ ಇದ್ದುರು ಕೆಲವೊಬ್ಬರು ನಿಮ್ಮ ಏಳಿಗೆ ಸಹಿಸಲು ಆಗದೆ ಏನಾದರೂ ಕುತಂತ್ರ ಮಾಡುವ ಸಾಧ್ಯತೆ ಇದ್ದು ಆದಷ್ಟು ಎಚ್ಚರಿಕೆ ಅಗತ್ಯ

ವಿದ್ಯಾರ್ಥಿ ಜೀವನದಲ್ಲಿ ಉನ್ನತ ಆಗಿದ್ದು ಸಹಪಾಠಿ ಸಹವಾಸದಿಂದ ಸ್ವಲ್ಪ ದಾರಿತಪ್ಪಿ ಹೋಗುವ ಸಾಧ್ಯತೆ ಇದೆ ಹಾಗಾಗಿ ಆದಷ್ಟು ಅಭ್ಯಾಸದಲ್ಲಿ ಏಕಾಗ್ರತೆ ಅಗತ್ಯ ಇನ್ನೂ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವವರಿಗೆ ಒಳ್ಳೆಯ ಅವಕಾಶ ಇನ್ನೂ ಏಕಾಗ್ರತೆ ತಪ್ಪಿದಲ್ಲಿ ತನ್ನ ನೆಚ್ಚಿನ ಶಿಕ್ಷಕರ ಹತ್ತಿರ ತಿಳುವಳಿಕೆ ಪಡೆದು ಅವರು ಹೇಳಿಕೊಟ್ಟ ದಾರಿಯಲ್ಲಿ ನಡೆದರೆ ಉತ್ತಮ ಜೀವನ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುವರು ಕಠಿಣ ಪರಿಶ್ರಮ ಅಗತ್ಯ ಆಸ್ತಿ ವಿಚಾರದಲ್ಲಿ ಕಲಹ ಸಾಧ್ಯತೆ ಇದ್ದು ಆದಷ್ಟು ಮಾತಿನ ಮೇಲೆ ಕಡಿವಾಣ ಅಗತ್ಯ ಇನ್ನೂ ಹಿರಿಯರೊಂದಿಗೆ ಒಳ್ಳೆಯ ಬಾಂಧವ್ಯ ಬೆಳೆಸಲು ಸಾದ್ಯ

ತನ್ನ ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯ ಇದ್ದು ದೂರ ಪ್ರಯಾಣ ಮಾಡುವ ಸಾಧ್ಯತೆ ಇದ್ದು ಸಾಮರಸ್ಯ ಜೀವನ ನಿಮ್ಮದು ಇನ್ನೂ ಸಮಯಕ್ಕೆ ಸರಿಯಾಗಿ ಊಟ ತಿಂಡಿ ಉತ್ತಮ ಆಹಾರ ಸೇವನೆ ಅಗತ್ಯ ಇದೆ ಇಲ್ಲವಾದಲ್ಲಿ ಆರೋಗ್ಯ ಸಮಸ್ಯೆಗೆ ತುತ್ತಾಗಬೇಕಾಗುತ್ತದೆ ಜೀವನದಲ್ಲಿ ಬರುವ ವೈವಾಹಿಕ ಹಾಗೂ ವೃತ್ತಿ ಜೀವನದ ಸಮಸ್ಯೆ ಕಡಿಮೆ ಆಗಲು ಪ್ರತಿ ಶುಕ್ರವಾರ ದುರ್ಗಾ ಮಾತೆ ಸ್ತೋತ್ರವನ್ನು ಭಕ್ತಿಯಿಂದ ಪಠಿಸಿ ಒಳ್ಳೆಯದು ಹಾಗೂ ಇದರಿಂದ ಆರ್ಥಿಕ ಅಭಿವೃದ್ಧಿ ಸಾಧ್ಯತೆ ಇದೆ.

Leave A Reply

Your email address will not be published.