ಶನಿದೇವನ ಕೃಪೆಯಿಂದ ಕನ್ಯಾ ರಾಶಿಯವರಿಗೆ ಏನೆಲ್ಲಾ ಶುಭಫಲಗಳಿವೆ ಗೊತ್ತಾ
ರಾಶಿ ಚಕ್ರದಲ್ಲಿ ಕನ್ಯಾ ರಾಶಿ ಒಂದಾಗಿದ್ದು ಈ ರಾಶಿಯ ಅಧಿಪತಿ ಬುಧ ಗ್ರಹ ಇವರು ಸಾಮಾನ್ಯವಾಗಿ ಇವರು ವಿಮರ್ಶಾತ್ಮಕ ನಿಯಂತ್ರಿಸುವ ಶಕ್ತಿ ಹೊಂದಿರುವರು ಇತರರನ್ನು ಗಮನಿಸುವ ಹಾಗೂ ಅವರ ಕೆಲಸ ಕಾರ್ಯ ನೋಡುವ ಅಭ್ಯಾಸ ಇವರದ್ದು ಎಲ್ಲರೊಂದಿಗೆ ಬೆರೆಯುವ ಗುಣ ಮತ್ತು…