ಜ್ಯೋತಿಷ್ಯ ಶಾಸ್ತ್ರದಲ್ಲಿ ಇರುವ ಹನ್ನೆರಡು ನಕ್ಷತ್ರ ಹಾಗೂ ಇಪ್ಪತ್ತೇಳು ರಾಶಿಗಳು ಇವೆ ಎನ್ನುವುದು ಎಲ್ಲರಿಗೂ ತಿಳಿದಿರುವ ಮಾಹಿತಿ ಹಾಗೂ ಪ್ರತಿಯೊಂದು ನಕ್ಷತ್ರಕ್ಕೆ ಅದರದೇ ಅದ ರಾಶಿಯ ಜೊತೆ ಜೋಡಣೆ ಆಗಿರುವುದು ಹಾಗಾದರೆ ಇಂದಿನ ಅಂಕಣದಲ್ಲಿ ತುಲಾ ರಾಶಿಯವರ ಜೂನ್ ತಿಂಗಳ ಮಾಸ ಭವಿಷ್ಯ ನೋಡೋಣ ಈ ತಿಂಗಳ ಅಲ್ಲಿನ ಈ ರಾಶಿಯವರಿಗೆ ವ್ಯವಹಾರಿಕ ಸಾಂಸಾರಿಕವಾಗಿ ಏನೆಲ್ಲಾ ಲಾಭ ಹಾಗೂ ನಷ್ಟ ಇದೆ ಯಾವ ದಿನ ಶುಭ ದಿನ ಇನ್ನೂ ಈ ತಿಂಗಳು ಏನೆಲ್ಲಾ. ಪರಿಹಾರ ಮಾಡಬೇಕು ಯಾವ ದೇವರನ್ನು ಪೂಜಿಸಬೇಕು ಎನ್ನುವುದರ ಮಾಹಿತಿ ಇಲ್ಲಿದೆ

ತುಲಾ ರಾಶಿ ಶುಕ್ರನ ಅಧಿಪತ್ಯ ಹೊಂದಿದ್ದು ರಾಶಿ ಚಕ್ರದಲ್ಲಿ ಏಳನೆಯ ರಾಶಿ ಇದು ಇದರ ಚಿನ್ಹೆ ಅಲ್ಲಿ ಗಾಳಿ ಅಧಿಕ ಆಗಿದ್ದು ಸಂಚರಿಸುವ ಚಿನ್ಹೆ ತುಲಾ ರಾಶಿಯಲ್ಲಿ ಜನಿಸಿದವರು ಬಹಳ ಮಹತ್ವಾಕಾಂಕ್ಷೆಯುಳ್ಳವರು ಮತ್ತು ತಮ್ಮ ಮಹತ್ವಾಕಾಂಕ್ಷೆಗಳನ್ನು ಸಾಧಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಾರೆ. ಅವರು ಉತ್ತಮ ಕೇಳುಗರು, ಆದರೆ ಅಂತಿಮವಾಗಿ ಅವರ ಮನಸ್ಸಿನ ಧ್ವನಿಯನ್ನೇ ಕೇಳುತ್ತಾರೆ. ಅವರು ನಿಷ್ಪಕ್ಷಪಾತ ಮತ್ತು ಸಮಚಿತ್ತದಿಂದ ಕೂಡಿರುತ್ತಾರೆ. ಅವರು ಸ್ವತಂತ್ರ ಸಿದ್ಧಾಂತವನ್ನು ಹೊಂದಿದ್ದಾರೆ ಮತ್ತು ಯಾರ ಅಡಿಯಲ್ಲಿಯೂ ಕೆಲಸ ಮಾಡಲು ಇಷ್ಟಪಡುದಿಲ್ಲ

ತುಲಾ ರಾಶಿಯ ಜನ್ಮ ನಕ್ಷತ್ರ ಚಿತ್ತ ನಕ್ಷತ್ರದ 3ಮತ್ತು4ನೇ ಚರಣ ಸ್ವಾತಿ ನಕ್ಷತ್ರ 4 ಚರಣಗಳು ವಿಶಾಖ ನಕ್ಷತ್ರದ ಮೊದಲ 3 ಚರಣ ಸೇರಿಸಿರುವ ರಾಶಿ ತುಲಾ ರಾಶಿ ಈ ರಾಶಿಯ ಅದೃಷ್ಟ ಬಣ್ಣ ಬಿಳಿ ಮತ್ತು ನೀಲಿ ಆಗಿರುವುದು ಅದೃಷ್ಟ ದೇವತೆ ಲಕ್ಷ್ಮಿ ದೇವಿ ಮಿತ್ರ ರಾಶಿ ಮಿಥುನ ಕಟಕ ಹಾಗೂ ಕುಂಭ ರಾಶಿ ಹಾಗೂ ಶತ್ರು ರಾಶಿ ಸಿಂಹ ರಾಶಿ ಶುಭ ದಿನ 6 13 15 22 25 ಮತ್ತು 29 ಈ ತಾರಿಕಿನಲ್ಲಿ ಯಾವುದೇ ಶುಭ ಕಾರ್ಯ ಕೈಗೊಂಡರು ಉತ್ತಮ ಪಲ ಸಿಗುವುದು ಪ್ರತಿಯೊಬ್ಬರ ಜೀವನದಲ್ಲಿ ಏರಿಳಿತ ಸಾಮಾನ್ಯವಾಗಿದ್ದು ಈ ರಾಶಿ ಅವರಿಗೆ ಜೂನ್ ತಿಂಗಳು ಶುಭದಾಯಕ ಆಗಿದೆ ಹಾಗೂ ಬದಲಾವಣೆಗೆ ಆಗುವ ಸಾದ್ಯತೆ ಹೆಚ್ಚು ಹಣಕಾಸಿನ ವಿಚಾರದಲ್ಲಿ ಒಳ್ಳೆಯ ಲಾಭ

ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸ ದಾರಿ ಶತ್ರುಗಳ ವಿನಾಶ ಸಂತಾನ ಯೋಗ ಪ್ರಾಪ್ತಿ ಕರಕುಶಲಗಳಲ್ಲಿ ತರಬೇತಿ ಕಲಾರಂಗದಲ್ಲಿ ಇರುವವರಿಗೆ ಕಲಾವಿದರಿಗೆ ಹಾಗೂ ಕೊಟ್ಟ ಹಣ ವಾಪಸ್ಸು ಬರುವುದು ನೀವು ಕೊಡುವ ಕೊಡಲು ಸಾದ್ಯವೇ ಇಲ್ಲ ಎಂದು ಅನ್ಕೊಂಡು ನಂಬಿಕೆ ಕಳೆದುಕೊಂಡೆ ಎನ್ನುವ ಸಮಯದಲ್ಲಿ ಎಲ್ಲಾದರೂ ಒಂದು ದಿಕ್ಕಿನಿಂದ ಹಣ ನಿಮ್ಮ ಕೈಸೇರಿ ನಂಬಿಕೆ ಉಳಿಸಿಕೊಳ್ಳಲು ಸಹಾಯ ಆಗುವುದು ವೈದ್ಯಕೀಯ ಕ್ಷೇತ್ರ ವಕೀಲ ವೃತ್ತಿ ವ್ಯಾಪಾರಸ್ಥರು ರಂಗ ಕಲಾವಿದರು ಹಾಗೂ ಹೈನುಗಾರಿಕೆ ಅಲ್ಲಿ ಇರುವರಿಗೆ ಮತ್ತು ಧಾರ್ಮಿಕ ವಿಧಿ ವಿಧಾನದಲ್ಲಿ ಇರುವವರಿಗೆ ಉತ್ತಮ ಬೇಡಿಕೆ ಇರುವುದು ದ್ರವ ರೂಪ ವಸ್ತುವನ್ನು ಮಾರಾಟ ಮಾಡುವ ಅವರುಗಳಿಗೂ ಕೂಡ ಒಳ್ಳೆಯ ಸಮಯ

ಜೂನ್ ತಿಂಗಳ ಮೊದಲರ್ಧ ಭಾಗ ಅಂದರೆ ಜೂನ್ ಒಂದರಿಂದ ಹದಿನೈದು ತಾರೀಖಿನ ವರಿಗೆ ಈ ರಾಶಿಯ ಫಲದ ಬಗ್ಗೆ ಹೇಳುದಾದರೆ ಬಂಧುಗಳ ಭೇಟಿಯಿಂದ ಮನಸ್ಸಿಗೆ ಸಮಾಧಾನ ಹಾಗೂ ದೇವರ ವಿಚಾರದಲ್ಲಿ ದೈವಿಕ ಕಾರ್ಯ ಮಾಡುವುದರ ಮೂಲಕ ಆತ್ಮಸ್ಥೈರ್ಯ ನಂಬಿಕೆ ಹಾಗೂ ದೇವರ ದರ್ಶನ ಅಲೆದಾಟ ಪೂಜಾ ಪುನಸ್ಕಾರ ಮೂಲಕ ಮನಸಿಗೆ ನೆಮ್ಮದಿ ಹಾಗೂ ಸಂತೋಷ ಉಂಟಾಗುವುದು ನಿಮ್ಮ ಸ್ನೇಹಿತರಿಗೆ ಉಡುಗೊರೆ ನೀಡುವ ಸಾಧ್ಯತೆ ಇದೆ ಇನ್ನೂ ನಿಮ್ಮ ಶತ್ರುಗಳಿಂದ ಬಹಳಷ್ಟು ಕಿರಿ ಕಿರಿ ಆಗುವ ಸಾದ್ಯತೆ ಇದೆ ಆದರೆ ಜಯ ನಿಮ್ಮದೇ ಹೊಸ ವಸ್ತುಗಳ ಖರೀದಿ ಮತ್ತು ಸಭೆ ಸಮಾರಂಭ ಭಾಗವಹಿಸಿದಾಗ ಹೆಸರು ಬರುವ ಸಾಧ್ಯತೆ ವಿವಾಹಕ್ಕೆ ಅಡೆತಡೆ ಇದ್ದರು ಮುಂದಿನ ದಿನದಲ್ಲಿ ಸರಿ ಹೋಗುವುದು

ದ್ವೀತಿಯ ಭಾಗದಲ್ಲಿ 16ರಿಂದ30 ವರಿಗೆ ನೋಡುವುದಾದರೆ ವ್ಯಾಪಾರದಲ್ಲಿ ನಿಧಾನಗತಿ ಆಗುವುದು ಸತತ ಪ್ರಯತ್ನದಿಂದ ಒಳ್ಳೆಯದು ಆಗುವುದು ಇನ್ನು ಹಿರಿಯರ ಮಾರ್ಗದರ್ಶನ ಇಂದ ಕೆಲಸ ಕಾರ್ಯದಲ್ಲಿ ಪ್ರಗತಿ ಆಗುವುದು ಹಾಗಾಗಿ ತುಲಾ ರಾಶಿ ಅವರಿಗೆ ಈ ತಿಂಗಳು ಧನಾತ್ಮಕ ತಿಂಗಳು ಎಂದರೆ ತಪ್ಪಲ್ಲ ಆದರೆ ಒಂದಷ್ಟು ದೈವಿಕ ಆರಾಧನೆ ಇದ್ದರೆ ಇನ್ನೂ ಉತ್ತಮ ಹಾಗಾಗಿ ಸುದರ್ಶನ ದೇವರ ಪೂಜೆ ಶ್ರೀ ನಾರಾಯಣ ದೇವರ ಸ್ತೋತ್ರವನ್ನು ಪಟನೆ ಮಾಡುವುದು ಹಾಗೂ ಸೋಮವಾರ ಶಿವನ ಆಲಯಕ್ಕೆ ಹೋಗಿ ಅಭಿಷೇಕ ನೀಡುವಂಥದ್ದು ಸಾಧ್ಯವಾದಲ್ಲಿ ಬಡ ಮಕ್ಕಳಿಗೆ ಪೆನ್ಸಿಲ್ ಹಾಗೂ ಪುಸ್ತಕ ದಾನವಾಗಿ ನೀಡಿ ರುದ್ರಾಕ್ಷಿ ಇದ್ದಲ್ಲಿ ಸದಾ ಧರಿಸಿದರೆ ಒಳ್ಳೆಯದು ಇನ್ನೂ ವಾಸ್ತು ಪ್ರಕಾರ ಆಗಿ ನೋಡುವುದಾದರೆ ಮನೆಯ ಬಾಗಿಲಿಗೆ ದುರ್ಗಾ ಮಾತೆಯ ಚಿತ್ರವನ್ನು ಹಾಕಬೇಕು ಹಾಗೂ ದುರ್ಗಾ ಮಾತೆಯ ಆರಾಧನೆ ಇಂದ ಇನ್ನೂ ಒಳಿತು ಆಗುವುದು.

Leave a Reply

Your email address will not be published. Required fields are marked *