Ultimate magazine theme for WordPress.

ಈ ಜೂನ್ ತಿಂಗಳಲ್ಲಿ 5 ರಾಶಿಯವರಿಗೆ ಶನಿದೇವನ ಕೃಪೆಯಿಂದ ಅದೃಷ್ಟ ಒಲಿಯುತ್ತಾ

0 2

ಹನ್ನೆರಡು ರಾಶಿಗಳ ವಾರ ಭವಿಷ್ಯ ಹಾಗೂ ವಾರ ಮತ್ತು ದಿನ ಭವಿಷ್ಯಗಳ ಬಗ್ಗೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆಯಾ ರಾಶಿಯ ಗೋಚಾರ ಫಲಗಳ ಮೇಲೆ ನಾವು ತಿಳಿದುಕೊಳ್ಳಬಹುದು ಹಾಗೆಯೇ ಆಯಾ ವ್ಯಕ್ತಿಯ ಜೀವನದಲ್ಲಿ ಯಾವ ಯಾವ ಶುಭ ಫಲ ಇದೆ ಉದ್ಯೋಗ ಹಾಗೂ ಸಂಸಾರಿಕ ಜೀವನ ಮತ್ತು ಆರೋಗ್ಯ ವಿಚಾರ ಅನ್ನು ಕೂಡ ಅರಿಯಬಹುದು ಹಾಗೆಯೇ ಜೂನ್ ತಿಂಗಳಲ್ಲಿ ಯಾವ ರಾಶಿಯವರಿಗೆ ಅದೃಷ್ಟ ಒಲಿಯಲಿದೆ ಎಂದು ಇಂದಿನ ಲೇಖನದಲ್ಲಿ ತಿಳಿಯೋಣ ಬನ್ನಿ .

ಈ ಜೂನ್ ತಿಂಗಳಲ್ಲಿ ಈ ಐದು ರಾಶಿ ಅವರಿಗೆ ಅದೃಷ್ಟ ಒಲಿದು ಬರಲಿದೆ ಆಗಾದ ವಾದ ದಾನ ಪ್ರಾಪ್ತಿ ಆಗುವ ಸಾದ್ಯತೆ ಇದೆ ನಿಮ್ಮ ರಾಶಿಯು ಇದೆಯಾ ಎಂದು ಒಮ್ಮೆ ನೋಡಿಕೊಳ್ಳಿ ಜೂನ್ ತಿಂಗಳು ಅಂದರೆ ಸಾಕು ಮಳೆಗಾಲ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ ಆದರೆ ಈ ತಿಂಗಳು ಸಾಕಷ್ಟು ಶುಭ ಕಾರ್ಯಗಳು ನಡೆಯುವುದು ಹಾಗೂ ಗ್ರಹಗಳ ಸಂಚಾರ ಕೂಡ ನಡೆಯುವುದು ಇದರಿಂದ ಶುಕ್ರ ಮಂಗಳ ಹಾಗೂ ಗುರು ರಾಶಿಯ ಚಕ್ರದ ಬದಲಾವಣೆ ಕೂಡ ಆಗುವುದು ಇದರಿಂದ ಕೆಲವು ರಾಶಿಯವರಿಗೆ ಅದೃಷ್ಟ ಬದಲಾಗುವುದು

ಶನಿಯ ಹಿಮ್ಮುಖ ಚಲನೆ ಬುಧನ ಬದಲಾವಣೆ ಆಗುವುದು ಅದರಿಂದ ಪ್ರಭಾವ ಬೀರುವ ರಾಶಿ ಮೊದಲನೆಯ ರಾಶಿ ಮೇಷ ರಾಶಿ ಇವರಿಗೆ ಆರ್ಥಿಕವಾಗಿ ಸದೃಢ ಮತ್ತು ವಿದ್ಯಾರ್ಥಿಗಳು ಓದಿನಲ್ಲಿ ಅಗಾಧ ಯಶಸ್ಸು ಪಡೆಯುವಿರಿ ಮತ್ತು ಪ್ರೀತಿ ವಿಷಯದಲ್ಲಿ ಕೂಡ ಒಳ್ಳೆಯ ಸಮಯ ವೃತ್ತಿ ಜೀವನದಲ್ಲಿ ಕೂಡ ಒಳ್ಳೆಯ ಲಾಭ ಮತ್ತು ಆರೋಗ್ಯದ ದೃಷ್ಟಿಯಿಂದ ಕೂಡ ಮೇಷ ರಾಶಿ ಅವರಿಗೆ ಉತ್ತಮ ಆಗಿದೆ

ರಾಶಿ ಚಕ್ರದ ಎರಡನೆಯ ರಾಶಿ ವೃಷಭ ರಾಶಿ ಅವರಿಗೆ ಕೂಡ ಒಳ್ಳೆಯ ಸಮಯ ಇವರಿಗೂ ಆರ್ಥಿಕ ಸ್ಥಿತಿಗತಿ ಸದೃಢ ಕೌಟುಂಬಿಕ ಜೀವನವು ಕೂಡ ನೆಮ್ಮದಿಯಿಂದ ಕೂಡಿರುತ್ತದೆ ಹಾಗೂ ರಾಜಕೀಯ ರಂಗದಲ್ಲಿ ಇರುವವರು ಒಳ್ಳೆಯ ಪ್ರಚಾರ ಪಡೆಯುವಿರಿ ಹಣವನ್ನು ಕೂಡ ಜಾಸ್ತಿ ಗಳಿಕೆ ಮದುವೆಯಲ್ಲಿ ಸಫಲ ಆಗುವಿರಿ ಪ್ರೀತಿ ಜೀವನ ಹಾಗೂ ಆರೋಗ್ಯದ ದೃಷ್ಟಿಯಿಂದ ಕೂಡ ಉತ್ತಮ ಹಾಗೂ ಆರೋಗ್ಯಕರ ಆಗಿರುವುದು ವ್ಯಾಪಾರಸ್ಥರು ಕೂಡ ಪ್ರಗತಿಯನ್ನು ಸಾಧಿಸುತ್ತಾರೆ

ಇನ್ನು ರಾಶಿ ಚಕ್ರದ ಮೂರನೆಯ ರಾಶಿ ಮಿಥುನ ರಾಶಿ ಜೂನ್ ತಿಂಗಳು ತಮ್ಮ ಮನಿಕಾಮನೆಯನ್ನು ಈಡೇರಿಸಲು ಒಳ್ಳೆಯ ಸಮಯ ಉದ್ಯೋಗಸ್ಥರಿಗೆ ಒಳ್ಳೆಯ ಉದ್ಯೋಗ ಲಭಿಸುವುದು ಹಾಗೂ ವರ್ಗಾವಣೆ ಸಾಧ್ಯತೆ ಇರುವುದು ಇದರಿಂದ ತುಂಬಾ ಸಂತೋಷವನ್ನು ನೀಡುವುದು ವ್ಯಾಪಾರಸ್ಥರಿಗೆ ಲಾಭದಾಯಕ ಆಗಿರುವುದು ತಮ್ಮ ಆದಾಯವನ್ನು ಹೆಚ್ಚಿಸುವ ಹಾಗೆ ಮನೆಯಲ್ಲಿ ಕೂಡ ಕೆಲಸಕ್ಕೆ ಹೋಗಲು ಇಚ್ಚಿಸುವರು ಹಾಗೂ ಆರೋಗ್ಯಕರ ಜೀವನ ನಿಮ್ಮದು ಆಗಿರುವುದು

9 ನೇ ರಾಶಿ ಧನಸ್ಸು ರಾಶಿ ಜೂನ್ ತಿಂಗಳು ಕಠಿಣ ಪರಿಶ್ರಮ ತಕ್ಕಂತೆ ಒಳ್ಳೆಯ ಪ್ರತಿಫಲ ಸಿಗುವುದು ಉದ್ಯೋಗಸ್ಥ ಹಾಗೂ ವ್ಯವಹಾರಿಕ ಜೀವನ ಅಲ್ಲಿ ಇರುವರು ಒಳ್ಳೆಯ ಸಮಯ ಆರ್ಥಿಕ ಸ್ಥಿತಿಗತಿ ಸುಧಾರಿಸುವುದು ಮನೆಯಲ್ಲಿ ಸಂತೋಷ ನೆಮ್ಮದಿ ಇರುವುದು ಆರೋಗ್ಯದಲ್ಲಿ ಕೂಡ ಉತ್ತಮಕರ

ರಾಶಿ ಚಕ್ರದ ಹತ್ತನೇಯ ರಾಶಿ ಮಕರ ರಾಶಿ ಈ ರಾಶಿಯವರಿಗೆ ತೃತಿಯ ಮೇಲಾಧಿಕಾರಿಗಳಿಂದ ತಮ್ಮ ಕೆಲಸಗಳಿಗೆ ಶ್ಲಾಘನೆ ಸಿಗುವುದು ಹಾಗೂ ಕೆಲಸದಲ್ಲಿ ಬಡ್ತಿ ಸಿಗುವುದು ಕೆಲಸವನ್ನು ಬದಲಾಯಿಸಲು ಒಳ್ಳೆಯ ಸಮಯ ಹಾಗೂ ಹಣದ ಹೂಡಿಕೆಗೆ ಒಳ್ಳೆಯ ಸಮಯ ಹಾಗೂ ಕೆಲಸದ ನಿಮಿತ್ತ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ ಒಳ್ಳೆಯ ಹಣ ಹರಿವು ಸಿಗುವ ಭರವಸೆ ಇದೆ ಒಟ್ಟಾರೆ ಜೂನ್ ತಿಂಗಳಲ್ಲಿ ಮೇಷ ವೃಷಭ ಮಿಥುನ ಧನಸ್ಸು ಹಾಗೂ ಮಕರ ಈ ಐದು ರಾಶಿ ಅವರಿಗೆ ಅದೃಷ್ಟ ಒಲಿದು ಬರುವುದು.

Leave A Reply

Your email address will not be published.