ನೆಗಡಿ ಕೆಮ್ಮು ಕಫ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡುವ ಮನೆಮದ್ದು
ಇನ್ನೇನು ಚಳಿಗಾಲ ಶುರುವಾಗಿದೆ, ಚಳಿಗಾಲ ಎಂದರೆ ರೋಗಗಳು ಬರುವುದು ಸರ್ವೇಸಾಮಾನ್ಯ ಅದರಲ್ಲೂ ಶೀತ ಕೆಮ್ಮು ಕಫ ಗಂಟಲ ನೋವು ಇಂತಹ ಶೀತಕ್ಕೆ ಸಂಬಂದಿಸಿದ ಖಾಯಿಲೆಗಳು ನಮ್ಮನ್ನ ಬಹಳಷ್ಟು ಕಾಡುತ್ತವೆ. ಇಂತಹ ಸಮಸ್ಯೆಗಳಿಗೆ ಎಷ್ಟೇ ಔಷಧಿಗಳನ್ನ ಹಾಗೂ ಮಾತ್ರೆಗಳನ್ನ ತೆಗೆದುಕೊಂಡರು ಕಡಿಮೆಯಾಗುವ ಯಾವುದೇ…