ಪ್ರತಿಯೊಬ್ಬರ ಮನೆಗಳಲ್ಲೂ ಇರುವೆಗಳು ಇರುವುದು ಸಾಮಾನ್ಯ ಹಾಗೂ ಇದು ಪ್ರತಿಯೊಬ್ಬರಿಗೂ ತಿಳಿದಿರುವ ವಿಷಯ. ಅಡುಗೆ ಮನೆಯಲ್ಲಿರುವ ಸಿಹಿ ತಿನಿಸುಗಳಿಗೆ ಎಣ್ಣೆಯ ಪದಾರ್ಥಗಳಿಗೆ ಇರುವೆಗಳು ಮುತ್ತಿಕೊಳ್ಳುವುದು ಸಹಜ, ಆದರೆ ಹೀಗೆ ಮುತ್ತಿಕೊಳ್ಳುವ ಇರುವೆಗಳು ನಮ್ಮ ಜೀವನದ ಸುಖ ಹಾಗೂ ದುಃಖದ ಸಂಕೇತವನ್ನ ತೋರುತ್ತವೆ ಎಂದರೆ ನಾವು ಖಂಡಿತ ನಂಬಲೇಬೇಕು. ಈ ಇರುವೆಗಳು ಹೇಗೆಲ್ಲ ಸೂಚನೆಗಳನ್ನ ನೀಡುತ್ತವೆ ಎಂಬುದು ಇಲ್ಲಿದೆ ನೋಡಿ

ಇರುವೆಗಳು ಮನೆಯ ಮೇಲ್ಚಾವಣಿಯ ಮೇಲೆ ಇದ್ದಾರೆ ಅಥವಾ ಓಡಾಡಿದರೆ ಅತಿ ಶಿಘ್ರದಲ್ಲಿಗೆ ನಿಮಗೆ ಸಂತೋಷ ಪ್ರಾಪ್ತಿಯಾಗಲಿದೆ ಎಂಬ ಸೂಚನೆಯನ್ನ ನೀಡುತ್ತವೆ. ಇರುವೆಗಳು ನಿಮ್ಮ ಮನೆಯಲ್ಲಿರುವ ಅಕ್ಕಿ ಡಬ್ಬಕ್ಕೆ ಮುತ್ತಿದ್ದರೆ ಬಹುಬೇಗ ನಿಮ್ಮ ಮನೆಯಲ್ಲಿ ಧನದ ವೃದ್ಧಿಯಾಗಲಿದೆ ಎಂದರ್ಥ. ಅಪ್ಪಿ ತಪ್ಪಿ ಇರುವೆಗಳು ನಿಮ್ಮ ಮನೆಯ ತುಪ್ಪ ತುಂಬಿದ ಡಬ್ಬಿಗೆ ಮುತ್ತಿದರೆ, ಅಥವಾ ಇಡೀ ದಿನ ರಾತ್ರಿ ಅಲ್ಲಿಯೇ ಇದ್ದರೆ ಇದು ನಿಮ್ಮ ಸಂಪತ್ತಿನ ನಾಶದ ಸಂಕೇತವನ್ನ ಸೂಚಿಸುತ್ತದೆ. ನಿಮ್ಮ ಸಂಪತ್ತು ನಾಶವಾಗಿ ಶೂನ್ಯಕ್ಕೆ ತಲುಪುತ್ತದೆ ಎಂದರ್ಥ. ನಿಮ್ಮ ಮನೆಯಲ್ಲಿ ಅತಿಯಾದ ಕೆಂಪು ಇರುವೆಗಳು ಕಾಣಿಸಿಕೊಂಡರೆ ಕಳ್ಳತನದ ಭಯ ಅಥವಾ ಮಾರಣಾಂತಿಕ ಹಲ್ಲೆಗಳಂತಹ ಘಟನೆಗಳು ನಡೆಯುವುದರ ಸಂಕೇತವನ್ನ ಸೂಚಿಸುತ್ತದೆ.

ನಿಮ್ಮ ಮನೆಯಲ್ಲಿರುವ ಆಭರಣಗಳಿಗೆ ಕಪ್ಪು ಬಣ್ಣದ ಇರುವೆಗಳು ಮುತ್ತಿದ್ದರೆ ನಿಮ್ಮ ಮನೆಯಲ್ಲಿ ಚಿನ್ನ ಹಾಗೂ ಹಣದ ವೃದ್ಧಿಯಾಗಲಿದೆ ಎಂಬುದರ ಸಂಕೇತವನ್ನ ಸೂಚಿಸುತ್ತದೆ.ಮರದಿಂದ ಕಪ್ಪು ಇರುವೆಗಳು ಹೊರಗೆ ಬಂದರೆ ಮಳೆಯಾಗಲಿದೆ ಎಂದು, ಹಾಗೂ ಕೆಂಪು ಇರುವೆಗಳು ಮರದಿಂದ ಹೊರಗೆ ಬಂದರೆ ಅನಾವೃಷ್ಟಿಯಾಗಲಿದೆ ಎಂಬುದನ್ನ ಸೂಚಿಸುತ್ತದೆ. ಅಷ್ಟೇ ಅಲ್ದೆ ಪೂರ್ವಕ್ಕೆ ಇರುವೆಗಳು ಕಾಣಿಸಿಕೊಂಡರೆ ಭಯದ ವಾತಾವರಣ ಹಾಗೂ ಪಾಶ್ಚಿಮಕ್ಕೆ ಕಾಣಿಸಿಕೊಂಡರೆ ಲಾಭದ ಸಂಕೇತವನ್ನ ಸೂಚಿಸುತ್ತದೆ. ಈ ಎಲ್ಲವುಗಳು ನಮ್ಮ ಹಿಂದಿನ ಕಾಲದಿಂದಲೂ ಕೂಡ ಹಿರಿಯರು ಹೇಳಿಕೊಂಡು ಬಂದಿರುವಂತ ವಿಚಾರವಾಗಿದೆ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ದೋಷಗಳು ಅಥವಾ ಯಾವುದೇ ಕೆಲಸ ಕಾರ್ಯದಲ್ಲಿ ವಿಳಂಬ ಆಗುತ್ತಿದ್ದರೆ ಒಂದೇ ಕರೆಯ ಮೂಲಕ ಖಚಿತ ಪರಿಹಾರವನ್ನು ಕಂಡುಕೊಳ್ಳಿ ಶ್ರೀ ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಚಿಂತಕರು ಪಂಡಿತ್ ಎಂಪಿ ಶರ್ಮ ಗುರೂಜಿ ಕರೆ ಮಾಡಿ 98455 59493 ಸಮಸ್ಯೆ ಎಷ್ಟೇ ಕಠಿಣವಾದರೂ 2 ದಿನದಲ್ಲಿ ಪರಿಹಾರ ನೀಡುತ್ತೇವೆ. ವಜ್ರೇಶ್ವರಿ ಜ್ಯೋತಿಷ್ಯ ಕೇಂದ್ರ ಆರ್.ಟಿ ನಗರ

By

Leave a Reply

Your email address will not be published. Required fields are marked *