ಹೌದು 2020 ಇನ್ನು ಕೆಲವೇ ದಿನಗಳಲ್ಲಿ ಬರಲಿದೆ ಮುಂದೆ ಬರುವ 2020 ರಲ್ಲಿ ಎಲ್ಲಾ 12 ರಾಶಿಯವರಿಗೂ ಒಳ್ಳೆಯದಾಗಲಿಯಂದು ಬಯಸೋಣ. ಆ 12 ರಾಶಿಗಳಲ್ಲಿ ಒಂದಾದ ವೃಶ್ಚಿಕ ರಾಶಿಯವರ 2020 ರ ವರ್ಷ ಭವಿಷ್ಯ ಹೇಗಿದೆ ಎಂಬುದನ್ನ ನಾವು ಈ ಮೂಲಕ ತಿಳಿಯೋಣ

2020 ಮುಂಬರುವ ವರ್ಷದಲ್ಲಿ ವೃಶ್ಚಿಕ ರಾಶಿಯವರಿಗೆ ಬಹಳ ಉತ್ತಮವಾದ ಭವಿಷ್ಯವಿದೆ. ವೃಶ್ಚಿಕ ರಾಶಿಯವರಿಗೆ ಇದು ಅದೃಷ್ಟದ ವರ್ಷವಾಗಲಿದೆ. ನೀವು ಮುಟ್ಟಿದ್ದೆಲ್ಲ ಚಿನ್ನವಾಗಿ ನಿಮಗೆ ಭಾಗ್ಯೋಧಯ ಒದಗಿ ಬರಲಿದೆ. ನೀವು ಕಳೆದ ಏಳುವರೆ ವರ್ಷದಲ್ಲಿ ಅನುಭವಿಸಿದ ನೋವು, ಅವಮಾನ, ಆರ್ಥಿಕ ನಷ್ಟ, ಅಲೆದಾಟ, ವನವಸಗಳಿಂದ ಹೊರಬಂದು ಪಟ್ಟಾಭಿಷೇಕಕ್ಕೆ ಸಿದ್ಧವಾಗುವ ವರ್ಷ ಇದಾಗಿದೆ.

ನಿಮಗೆ ಈ ವರ್ಷ ಸುಖ ಸಂತೋಷ, ನೆಮ್ಮದಿ ಒದಗಿ ಬರಲಿದ್ದು, ಕಳೆದು ಹೋಗಿದ್ದ ಹಣವೆಲ್ಲ ಹಿಂದಿರುಗಿ ಬರುತ್ತದೆ. ನಿಮ್ಮಿಂದ ದೂರವಾಗಿದ್ದ ನಿಮ್ಮ ಬಂದು ಮಿತ್ರರೆಲ್ಲರೂ ನಿಮ್ಮ ಬಳಿ ಹಿಂತಿರುಗಿ ಬರುತ್ತಾರೆ. ನಿಮ್ಮನ್ನ ತಿರಸ್ಕರಿಸಿದವರಿಂದಲೇ ನೀವು ಪುರಸ್ಕಾರವನ್ನ ಪಡೆಯುವಂತಹ ವರ್ಷ ಇದಾಗಿದೆ. ನಿಮ್ಮ ಆರೋಗ್ಯದ ವಿಷಯದಲ್ಲಿ ಉತ್ತಮ ಚೇತರಿಕೆಯನ್ನು ಕಾಣುವಂತಹ ವರ್ಷ ಇದಾಗಿದೆ. ಸಾಡೇಸಾತಿಯ ವಿಷಯಕ್ಕೆ ವಿಪರೀತ ದಣಿದಿದ್ದ ನೀವು ಈ ವರ್ಷ ಉತ್ಸುಕರಾಗಿ ಲವಲವಿಕೆಯಿಂದ ಕಾರ್ಯ ಪ್ರವೃತ್ತರಾಗುತ್ತೀರಿ. ದೊಡ್ಡ ವ್ಯಕ್ತಿಗಳ ಸ್ನೇಹ ನಿಮಗೆ ಸಿಗಲಿದೆ, ಕಂಕಣ ಭಾಗ್ಯ ಕೂಡಿಬರಲಿದೆ, ವಿದೇಶಿ ಪ್ರಯಾಣದ ಯೋಗ ನಿಮಗೆ ಒದಗಿ ಬರಲಿದೆ, ಕೆಲಸದಲ್ಲಿ ಪ್ರಮೋಷನ್ ಸಿಗಲಿದೆ. ಇನ್ನು ನಿಮಗೆ ಈ ವರ್ಷದ ಜೂಲೈ ತಿಂಗಳಿನಲ್ಲಿ ಅಧಿಕ ಸಂಕಷ್ಟ ಸಂಭವಿಸುವ ಸೂಚನೆಯು ಕಂಡುಬರುತ್ತಿದ್ದು ಸ್ವಲ್ಪ ಎಚ್ಚರಿಕೆಯನ್ನ ವಹಿಸುವುದು ಸೂಕ್ತ. ವ್ಯಾಪಾರದವರು ಸಾಕಷ್ಟು ಲಾಭವನ್ನ ಗಳಿಸುವ ವರ್ಷ ಇದಾಗಿದೆ.

ಇಷ್ಟು ದಿನಗಳವರೆಗೆ ಬಾಡಿಗೆ ಮನೆಯಲ್ಲಿದ್ದ ನೀವು ಸ್ವಂತ ಮನೆಯನ್ನ ಕಟ್ಟುತ್ತೀರಿ, ಅರ್ಧ ಕಟ್ಟಿ ಬಿಟ್ಟಿದ್ದ ಮನೆ ಪೂರ್ಣಗೊಳ್ಳುತ್ತದೆ. ನಿಮ್ಮ ಮಕ್ಕಳಿಗೆ ಸೂಕ್ತರನ್ನ ಹುಡುಕಿ ಅದ್ದೂರಿಯಾಗಿ ಮದುವೆ ಮಾಡುತ್ತೀರಿ. ನೀವು ಸುಬ್ರಮಣ್ಯ ಸ್ವಾಮಿಯನ್ನ ಆರಾಧಿಸುವುದರಿಂದ ಎಲ್ಲವು ಸುಗಮವಾಗುತ್ತದೆ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ ಒಂದೆ ಕರೆ ಮೂಲಕ ಪರಿಹಾರ ಕಂಡುಕೊಳ್ಳಿ. ಕರೆ ಮಾಡಿ 9845 559493 ಸಮಸ್ಯೆ ಎಷ್ಟೇ ಕಠಿಣವಾದರೂ 2 ದಿನದಲ್ಲಿ ಪರಿಹಾರ ನೀಡುತ್ತೇವೆ. ಎಂ ಪಿ ಶರ್ಮ ವಜ್ರೇಶ್ವರಿ ಜ್ಯೋತಿಷ್ಯ ಕೇಂದ್ರ ಆರ್.ಟಿ ನಗರ

By

Leave a Reply

Your email address will not be published. Required fields are marked *