ಮನೆಗೆ ಬಂದ ಅತಿಥಿಗಳಿಗೆ ಈ ರೀತಿ ತಾಂಬೂಲ ಕೊಡುವುದರಿಂದ ಶ್ರೇಷ್ಠ ಸಂಪತ್ತು ವೃದ್ಧಿಯಾಗುವುದು

0 5

ಹಿಂದೂ ಧರ್ಮದಲ್ಲಿ ತಾಂಬೂಲಕ್ಕೆ ವಿಶೇಷವಾದ ಸ್ಥಾನ ಹಾಗೂ ಮಹತ್ವವಿದೆ. ಪ್ರಪಂಚದಲ್ಲಿಯೇ ಅತ್ಯಂತ ಪುರಾತನ ಧರ್ಮ ಹಿಂದೂ ಧರ್ಮ. ಈ ಹಿಂದೂ ಧರ್ಮದಲ್ಲಿ ಹಲವಾರು ಆಚಾರ ವಿಚಾರಗಳು ಪೂಜೆ ಪುನಸ್ಕಾರಗಳು ಎಲ್ಲವೂ ಸಹ ವಿಶೇಷವಾಗಿವೆ. ಹಿಂದೂ ಧರ್ಮದಲ್ಲಿ ಪ್ರಕೃತಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಾರೆ, ಪ್ರಕೃತಿಯಲ್ಲಿ ಸಿಗುವಂತಹ ವಸ್ತುಗಳನ್ನೇ ಹೆಚ್ಚಾಗಿ ಬಳಕೆ ಮಾಡುತ್ತಾರೆ. ಅಂತಹ ಹಲವು ವಸ್ತುಗಳಲ್ಲಿ ವೀಳೇದೆಲೆಯೂ ಒಂದು, ಇದರಲ್ಲಿ ಹಲವು ಆರೋಗ್ಯಕಾರಿ ಅಂಶಗಳು ಸಹ ಅಡಗಿವೆ.

ನಾವು ವೀಳೇದೆಲೆಯನ್ನ ಮನೆಗೆ ಬಂದ ಅತಿಥಿಗಳಿಗೆ ತಾಂಬೂಲದ ರೂಪದಲ್ಲಿ ಕೊಡುತ್ತೇವೆ, ಇದು ಹಿಂದೂ ಧರ್ಮದ ಹಲವು ಸಂಸೃತಿಯಲ್ಲಿ ಒಂದಾಗಿದೆ. ನಾವು ಪೂಜಿಸುವ ಆಂಜನೇಯನಿಗೆ ವೀಳೇದೆಲೆಯಲ್ಲಿ ಹರಕೆ ಹಾಗೂ ಪೂಜೆಗಳನ್ನ ನೆರವೇರಿಸುವುದರಿಂದ ನಮ್ಮ ಹಲವು ಸಮಸ್ಯೆಗಳಿಗೆ ಒಳ್ಳೆಯ ಪರಿಹಾರಗಳು ದೊರೆಯುತ್ತವೆ.

ನಾವುಗಳು ಪೂಜೆ ಪುನಸ್ಕಾರ ಶುಭ ಕಾರ್ಯಗಳನ್ನು ಮಾಡಿದಾಗ ಮನೆಗೆ ಬಂದ ಅತಿಥಿಗಳಿಗೆ ತಾಂಬೂಲವನ್ನು ನೀಡುತ್ತೇವೆ. ಕೆಲವೊಮ್ಮೆ ತಾಂಬೂಲವನ್ನು ನೀಡುವಾಗ ನಾವು ಹರಿದ ಎಲೆಗಳನ್ನ ತಂಬುಲವಾಗಿ ನೀಡಿಬಿಡುತ್ತೇವೆ, ಜೊತೆಗೆ ವೀಳೇದೆಲೆ ಹರಿದುಹೋಗಿದೆ ಏನು ಅಂದುಕೊಳ್ಳ ಬೇಡಿ ಎಂದು ಹೇಳುತ್ತೇವೆ, ಆದರೆ ಅದು ತಪ್ಪು, ಹರಿದ ವೀಳೇದೆಲೆಯನ್ನು ತಂಬುಲವಾಗಿ ಎಂದು ಸಹ ನೀಡಬಾರದು.

ಎಲೆಯನ್ನು ಬಿಟ್ಟು ಬರಿಹಣ್ಣು ಅಥವಾ ತೆಂಗಿನ ಕಾಯಿಯನ್ನ ನೀಡಿದರೆ ನೀವು ಮಾಡುವ ಶುಭಕಾರ್ಯಗಳಲ್ಲಿ ವಿಘ್ನಗಳಾಗುತ್ತವೆ ಜನರ ಸಹಾಯ ದೊರೆಯುವುದಿಲ್ಲ, ನೀವು ಕೊಡುವ ವೀಳೇದೆಲೆ ಒಣಗಿದ್ದರೆ ನಿಮಗೆ ತುಂಬಾ ನಷ್ಟವಾಗುತ್ತದೆ, ಅನಾರೋಗ್ಯ ನಿಮ್ಮನ್ನ ಕಾಡುತ್ತದೆ.

ನಿಮಗೆ ಕೊಟ್ಟಿರುವ ತಾಂಬೂಲವನ್ನು ಎಲ್ಲಾದರು ಇಟ್ಟು ಮರೆತರೆ ನಿಮ್ಮ ಬಂದುಗಳಿಂದ ಗೌರವವನ್ನ ಕಳೆದುಕೊಳ್ಳುತ್ತೀರಿ, ಮಕ್ಕಳ ನೆನಪಿನ ಶಕ್ತಿ ಕುಂದುತ್ತದೆ. ವಿವಾಹ ಕಾರ್ಯಗಳಿಗೆ ಅಡಚಣೆ ಉಂಟಾಗುತ್ತದೆ. ಶುಭಕಾರ್ಯಗಳು ನಿದಾನವಾಗುತ್ತವೆ ಅಷ್ಟೇ ಅಲ್ದೆ ತಾಂಬೂಲ ಕೆಳಗೆ ಬಿದ್ದರೆ ನೀವು ಮಾಡುವ ಕಾರ್ಯ ಅರ್ಧಕ್ಕೆ ನಿಂತು ಹೋಗುತ್ತದೆ, ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗುತ್ತದೆ.

ಇನ್ನು ತಾಂಬೂಲವನ್ನು ಕೊಡುವಾಗ ವೀಳೇದೆಲೆ ಮತ್ತು ಅಡಿಕೆ ಕೊಳೆತು ಹೋಗಿದ್ದರೆ ದರಿದ್ರರಾಗುತ್ತಾರೆ, ಹಾಗೂ ಸಾಲದ ಸಮಸ್ಯೆ ಜಾಸ್ತಿಯಾಗುತ್ತದೆ. ನಿಮ್ಮ ಮನೆಯಲ್ಲಿರುವ ತುಳಸಿ ಗಿಡಕ್ಕೆ ಒಣಗಿದ ವೀಳೇದೆಲೆಯನ್ನ ಪುಡಿ ಮಾಡಿ ಹಾಕುವುದರಿಂದ ನಿಮ್ಮ ಪಾಪಗಳೆಲ್ಲ ದೂರವಾಗುತ್ತವೆ. ಹಾಗೂ ಅಡಕೆ ಪುಡಿಯನ್ನು ಒಣಗಿದ ಎಲೆಯ ಪುಡಿಯ ಜೊತೆ ಸೇವಿಸುವುದರಿಂದ ನಿಮಗೆ ಎಷ್ಟೋ ದಿನದಿಂದ ಬರಬೇಕಾದ ಹಣ ಶೀಘ್ರವಾಗಿ ಬರುತ್ತದೆ.

ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಅಥವಾ ಯಾವುದೇ ಕೆಲಸ ಕಾರ್ಯಗಳಲ್ಲಿ ವಿಳಂಬ ಆಗುತ್ತಿದ್ದರೆ ಕರೆ ಮಾಡಿ ಒಂದೇ ಕರೆಯ ಮೂಲಕ ಖಚಿತ ಪರಿಹಾರವನ್ನು ನೀಡುತ್ತಾರೆ ಶ್ರೀ ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಚಿಂತಕರು ಎಂಪಿ ಶರ್ಮ ಕರೆ ಮಾಡಿ 98455 59493 ಸಮಸ್ಯೆ ಎಷ್ಟೇ ಕಠಿಣವಾದರೂ 2 ದಿನದಲ್ಲಿ ಪರಿಹಾರ ನೀಡುತ್ತೇವೆ. ವಜ್ರೇಶ್ವರಿ ಜ್ಯೋತಿಷ್ಯ ಕೇಂದ್ರ ಆರ್.ಟಿ ನಗರ

Leave A Reply

Your email address will not be published.